ಭಾರತ, ಏಪ್ರಿಲ್ 25 -- ಗ್ರೇಟರ್ ಬೆಂಗಳೂರು ರಚನೆಗೆ ಅಂಕಿತ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು (ಬಿಬಿಎಂಪಿ) ವಿಭಜಿಸಿ, ಗರಿಷ್ಠ ಏಳು ನಗರ ಪಾಲಿಕೆಗಳನ್ನು ರಚಿಸುವ 'ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ-2024' ರ ಅಧಿಸೂಚನೆ ಪ್ರಕಟವಾಗಿದೆ. ರಾಜ್ಯಪಾಲ ತಾವರ್‌ಚಂದ್ ಗೆಹಲೋತ್ ಅವರು ಮಾರ್ಚ್ 25 ರಂದು ಮಸೂದೆಗೆ ಸಂಬಂಧಿಸಿ ಕೆಲವು ಸ್ಪಷ್ಟೀಕರಣ ಕೇಳಿದ್ದರು. ಕರ್ನಾಟಕ ಸರ್ಕಾರ ಆ ಸ್ಪಷ್ಟೀಕರಣಗಳನ್ನು ಕೊಟ್ಟ ಬಳಿಕ ಏಪ್ರಿಲ್ 24 ರಂದು ಗ್ರೇಟರ್ ಬೆಂಗಳೂರು ರಚನೆಗೆ ಅಂಕಿತ ಹಾಕಿದ್ದಾರೆ. ಇದಾದ ಬಳಿಕ 'ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ-2024'ರ ಅಧಿಸೂಚನೆ ಪ್ರಕಟವಾಗಿದೆ.
ಪ್ರಕಟವಾಗಿರುವ ಅಧಿಸೂಚನೆ ಪ್ರಕಾರ, ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಬರುವ ಪ್ರದೇಶಗಳನ್ನು ಸರ್ಕಾರ ಗುರುತಿಸಿ ಅವುಗಳ ವಿವರ ಪ್ರಕಟಿಸಲಿದೆ. ಸುಗಮ ಆಡಳಿತಕ್ಕಾಗಿ 'ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ-2024'ರ ಪ್ರಕಾರ ಮೂರು ಹಂತಗಳ ಆಡಳಿತ ವ್ಯವಸ್ಥೆ ಜಾರಿಗೊಳಿಸಲಿದೆ.
1) ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಯಾವ ಪ್ರದೇಶ: ಸದ್ಯದ ಮಾಹಿತಿ ಪ್...
Click here to read full article from source
To read the full article or to get the complete feed from this publication, please
Contact Us.