ಭಾರತ, ಮೇ 7 -- ಸ್ಯಾಂಡಲ್‌ವುಡ್ ನಟಿ ಮೇಘನಾ ರಾಜ್ ಸರ್ಜಾ ತಮ್ಮ 35ನೇ ಹುಟ್ಟುಹಬ್ಬವನ್ನು ಗೋವಾದಲ್ಲಿ ಆಚರಿಸಿಕೊಂಡಿದ್ದಾರೆ. ಆ ಸಂಭ್ರಮದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿಯೂ ಶೇರ್ ಮಾಡಿದ್ದಾರೆ. ಹೀಗಿವೆ ನೋಡಿ ಆ ಫೋಟೋಗಳು.
ಗೋವಾದಲ್ಲಿ ಮೇಘನಾ ರಾಜ್ ಸರ್ಜಾ ತಮ್ಮ 35ನೇ ಬರ್ತ್‌ಡೇ ಆಚರಿಸಿಕೊಂಡಿದ್ದಾರೆ.
ಕಡಲ ತೀರದಲ್ಲಿ ಮಗ ರಾಯನ್ ರಾಜ್ ಸರ್ಜಾ ಜತೆಗೆ ಅಮ್ಮ ಮೇಘನಾ ರಾಜ್
ಬರ್ತ್‌ಡೇ ನಿಮಿತ್ತ ಕೇಕ್ ತಿಂದು ಸಂಭ್ರಮಿಸಿದ ಮೇಘನಾ ರಾಜ್
ಗೋವಾದ ಚರ್ಚ್ ಬಳಿ ನಟಿ ಮೇಘನಾ ರಾಜ್ ಕಾಣಿಸಿದ್ದು ಹೀಗೆ
ಅಮ್ಮ ಪ್ರಮೀಳಾ ಜೋಷಾಯ್ ಜೊತೆಗೆ ಮಗಳು ಮೇಘನಾ ರಾಜ್ ಮತ್ತು ಅವರ ಆಪ್ತರು
ಅಂದಹಾಗೆ, ನಟಿ ಮೇಘನಾ ಅವರಿಗಿದು 35ನೇ ಹುಟ್ಟುಹಬ್ಬ. ಈ ವಿಶೇಷ ಕ್ಷಣವನ್ನು ಕುಟುಂಬದ ಜತೆಗೆ ಗೋವಾದಲ್ಲಿ ಕಳೆದಿದ್ದಾರವರು.
ಕನ್ನಡಿ ಮುಂದೆ ಕೈಯಲ್ಲಿ ಫೋನ್ ಹಿಡಿದು ಫೋಟೋ ಕ್ಲಿಕ್ಕಿಸಿಕೊಂಡ ಮೇಘನಾ
ಜೋಕಾಲಿಯಲ್ಲಿ ಕೂತ ರಾಯನ್‌ನನ್ನು ತೂಗುತ್ತಿರುವ ಮೇಘನಾ ರಾಜ್
ಬಣ್ಣದ ಮೆಟ್ಟಿಲುಗಳ ಮೇಲೆ ನಗುಮೊಗದಿ ಕಂಡ ಮೇಘನಾ ಸರ್ಜಾ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.