ಭಾರತ, ಮೇ 10 -- ಮೇ ತಿಂಗಳಲ್ಲಿ ಹಲವು ಶಕ್ತಿಶಾಲಿ ಗ್ರಹಗಳು ತಮ್ಮ ರಾಶಿ ಚಿಹ್ನೆಯನ್ನು ಬದಲಿಸಲಿವೆ. ಇದಲ್ಲದೇ ಕೆಲವು ಗ್ರಹಗಳು ಒಂದೇ ರಾಶಿಯಲ್ಲಿ ಸಂಧಿಸಲಿವೆ. ಇದರೊಂದಿಗೆ ಪ್ರಮುಖ ರಾಜಯೋಗಗಳು ರೂಪುಗೊಳ್ಳಲಿವೆ. ಮೇ 14 ರಂದು ಗುರು ಗ್ರಹವು ಮಿಥುನ ರಾಶಿಗೆ ಪ್ರವೇಶ ಮಾಡಲಿದೆ. ಮೇ 28 ರಂದು, ಚಂದ್ರನು ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಎರಡು ಗ್ರಹಗಳ ಸಂಯೋಗವು ಗಜಕೇಸರಿ ಯೋಗವನ್ನು ಸೃಷ್ಟಿಸುತ್ತದೆ.
ಗಜಕೇಸರಿ ಯೋಗವು ಕೆಲವು ರಾಶಿಯ ಜನರಿಗೆ ಸಾಕಷ್ಟು ಪ್ರಯೋಜನಗಳನ್ನು ತರಲಿದೆ. ಇದು ಕೆಲವು ರಾಶಿಯ ಜನರ ಜೀವನದಲ್ಲಿ ಆರ್ಥಿಕ ಲಾಭದ ಜೊತೆಗೆ ಅನೇಕ ಬದಲಾವಣೆಗಳನ್ನು ತರಲಿದೆ. ಈ ರಾಶಿಯವರು ಅಂದುಕೊಂಡ ಕೆಲಸಗಳಲ್ಲಿ ಯಶಸ್ಸನ್ನು ಸಾಧಿಸಬಹುದು. ಈ ಯೋಗದ ಪರಿಣಾಮದಿಂದಾಗಿ ಮೇ 30ರವರೆಗೆ ಕೆಲವು ರಾಶಿಯವರಿಗೆ ಸಾಕಷ್ಟು ಲಾಭವಾಗಲಿದೆ. ಹಾಗಾದರೆ ಗಜಕೇಸರಿ ಯೋಗದಿಂದ ಯಾವ ರಾಶಿಯವರಿಗೆ ಲಾಭವಾಗಲಿದೆ ನೋಡಿ.
ವೃಷಭ ರಾಶಿಯವರಿಗೆ ಗಜಕೇಸರಿ ಯೋಗದಿಂದ ಶುಭವಾಗಲಿದೆ. ಕೆಲಸ ಮಾಡುವವರಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ಆರ್ಥಿಕ ಪರ...
Click here to read full article from source
To read the full article or to get the complete feed from this publication, please
Contact Us.