Bengaluru, ಮಾರ್ಚ್ 10 -- ಒಂಬತ್ತು ಗ್ರಹಗಳಲ್ಲಿ ಗುರುವು ಶುಭ ಗ್ರಹಗಳ ಅಧಿಪತಿ. ಅವನು ವರ್ಷಕ್ಕೊಮ್ಮೆ ತನ್ನ ಸ್ಥಾನವನ್ನು ಬದಲಾಯಿಸುತ್ತಾನೆ. ಗುರುವಿನ ಸಂಚಾರವು ಎಲ್ಲಾ ರಾಶಿಯವರ ಮೇಲೂ ಸಾಕಷ್ಟು ಪರಿಣಾಮ ಬೀರುತ್ತದೆ. ಗುರುವು ಸಂಪತ್ತು, ಸಮೃದ್ಧಿ, ಸಂತಾನ ಈ ಎಲ್ಲದ್ದಕ್ಕೂ ಶುಭಫಲಗಳನ್ನು ನೀಡುತ್ತಾನೆ.
ಗುರುವಿನ ರಾಶಿ ಬದಲಾವಣೆ ಅಥವಾ ಸಂಚಾರವು ಕೆಲವು ಯೋಗಗಳ ಸೃಷ್ಟಿಗೆ ಕಾರಣವಾಗುತ್ತದೆ. ಮೇ 3, 2024 ರಂದು ಗುರು ಗ್ರಹವು ಮೇಷ ರಾಶಿಯಿಂದ ವೃಷಭ ರಾಶಿಗೆ ತನ್ನ ಪ್ರಯಾಣವನ್ನು ಪ್ರಾರಂಭಿಸಿತು. ಈ ವರ್ಷ ಅಂದರೆ 2025ರಲ್ಲಿ ಗುರು ತನ್ನ ಸ್ಥಾನವನ್ನು ಬದಲಾಯಿಸಲಿದ್ದಾನೆ.
2024 ನವೆಂಬರ್ 28 ರಂದು ಗುರು ಗ್ರಹವು ರೋಹಿಣಿ ನಕ್ಷತ್ರವನ್ನು ಪ್ರವೇಶಿಸಿತು. ಏಪ್ರಿಲ್ 10, 2025ರವರೆಗೆ ಗುರು ಅದೇ ನಕ್ಷತ್ರದಲ್ಲಿ ಪ್ರಯಾಣ ಮಾಡುತ್ತದೆ. ಗುರುವಿನ ಸಂಚಾರವು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ. ಆದರೆ ಕೆಲವು ರಾಶಿಯವರು ಇದರಿಂದ ಅದೃಷ್ಟವನ್ನು ಪಡೆಯಲಿದ್ದಾರೆ. ಆ ರಾಶಿಯವರು ಯಾರು ಎಂಬ ವಿವರ ...
Click here to read full article from source
To read the full article or to get the complete feed from this publication, please
Contact Us.