Bengaluru, ಮೇ 7 -- ಮನೆಯ ಬಾಲ್ಕನಿಯ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಸಸ್ಯಗಳು ಪ್ರಮುಖ ಪಾತ್ರವಹಿಸುತ್ತವೆ. ಹಲವು ಸಸ್ಯಗಳು ಮನೆಯನ್ನು ಅಲಂಕರಿಸುವ ಮೂಲಕ ಸೌಂದರ್ಯವನ್ನು ಹರಡುವುದಲ್ಲದೆ, ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಜವಾಬ್ದಾರಿಯನ್ನು ಸಹ ತೆಗೆದುಕೊಳ್ಳುತ್ತವೆ. ಅಂತಹ ಒಂದು ಸಸ್ಯವೆಂದರೆ ಸ್ನೇಕ್ ಪ್ಲಾಂಟ್. ಈ ಗಿಡವನ್ನು ಸಾನ್ಸೆವೇರಿಯಾ ಟ್ರೈಫಾಸಿಯಾಟಾ ಎಂದೂ ಕರೆಯುತ್ತಾರೆ. ಈ ಸಸ್ಯವು ಗಾಳಿಯನ್ನು ಶುದ್ಧೀಕರಿಸುತ್ತದೆ ಮತ್ತು ಮನೆಯಲ್ಲಿ ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಮನೆಯಲ್ಲಿ ಸ್ನೇಕ್ ಪ್ಲ್ಯಾಂಟ್ ನೆಡುವುದರಿಂದ ಆಗುವ ಪ್ರಯೋಜನಗಳೇನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಹೆಚ್ಚಿನ ಸಸ್ಯಗಳು ಹಗಲಿನಲ್ಲಿ ಆಮ್ಲಜನಕವನ್ನು ಮತ್ತು ರಾತ್ರಿಯಲ್ಲಿ ಇಂಗಾಲದ ಡೈಆಕ್ಸೈಡ್ ಅನ್ನು ಬಿಡುಗಡೆ ಮಾಡುತ್ತವೆ. ಆದರೆ, ಸ್ನೇಕ್ ಪ್ಲಾಂಟ್ ಹಗಲು ಮತ್ತು ರಾತ್ರಿ ಎರಡೂ ಸಮಯದಲ್ಲಿ ಆಮ್ಲಜನಕವನ್ನು ನೀಡುತ್ತದೆ. ರಾತ್ರಿಯಲ್ಲಿ ಮನೆಯ ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಿದಾಗ, ಈ ಸಸ್ಯವು ಮನೆಯೊಳಗ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.