ಭಾರತ, ಫೆಬ್ರವರಿ 21 -- ಹೆಚ್ಚಿನ ವಿದ್ಯಾರ್ಥಿಗಳಿಗೆ ಗಣಿತವೆಂದರೆ ಕಬ್ಬಿಣದ ಕಡಲೆ. ಅಂಕೆ-ಸಂಖ್ಯೆಗಳೆಂದರೆ ಸ್ವಲ್ಪ ದೂರ ದೂರ. ಸೂತ್ರಗಳು, ಪ್ರಮೇಯಗಳು, ಲೆಕ್ಕಗಳು, ಬೀಜಗಣಿತವೆಂದರೆ ಅರ್ಥವೇ ಆಗಲ್ಲ ಎಂದು ಹೇಳುವರಿದ್ದಾರೆ. ಇಂಥಾ ಸಂದರ್ಭದಲ್ಲಿ ಶಿಕ್ಷಕರು ಅವರಿಗೆ ತುಸು ಸುಲಭವಾಗಿ ಅರ್ಥವಾಗುವಂತೆ, ಅಂಕ ಗಳಿಸಲು ನೆರವಾಗುವ ಸಲಹೆ ನೀಡುತ್ತಾರೆ. ಇಷ್ಟಪಟ್ಟು ಕಲಿತರೆ ಗಣಿತವೂ ಸುಲಭವಾಗುತ್ತದೆ. ಗಣಿತ ವಿಷಯ ಇತರ ವಿಷಯಗಳಿಗಿಂತ ಭಿನ್ನ. ಇದು ನೂರರಲ್ಲಿ ನೂರು ಅಂಕ ಗಳಿಸುವಂಥಾ ವಿಷಯ. ಹೀಗಾಗಿ ಆಸಕ್ತಿಯಿಂದ, ಖುಷಿಯಿಂದ ಅರ್ಥಮಾಡಿಕೊಂಡು ಕಲಿತರೆ ಗಣಿತ ಸುಲಭ . ಅರ್ಥ ಮಾಡಿಕೊಂಡು ಕಲಿತರೆ ನೆನಪಿನಲ್ಲಿ ಉಳಿಯುತ್ತದೆ. ಬೇರೆ ಸಬ್ಜೆಕ್ಟ್‌ಗಳಂತೆ ಇದನ್ನು ಕಂಠಪಾಠ ಮಾಡಿದರೆ ಹೆಚ್ಚು ಸಮಯ ನೆನಪಲ್ಲಿ ಇಟ್ಟುಕೊಳ್ಳುವುದು ಕಷ್ಟ.
ಗಣಿತವನ್ನು ಜಾಣತನದಿಂದ ಅರ್ಥಮಾಡಿಕೊಂಡು ನೆನಪಿಟ್ಟುಕೊಳ್ಳಬೇಕು. ನಿಮಗಾಗಿ ಕೆಲವೊಂದು ಅಗತ್ಯ ಸಲಹೆಗಳು ಇಲ್ಲಿವೆ.
ಇದನ್ನೂ ಓದಿ | ಪಿಯುಸಿ-ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ದಿನಗಣನೆ ಶುರು; ಓದಿನ ವೇಳಾಪಟ...
Click here to read full article from source
To read the full article or to get the complete feed from this publication, please
Contact Us.