Bengaluru, ಏಪ್ರಿಲ್ 20 -- ಪ್ರತಿಯೊಬ್ಬ ವ್ಯಕ್ತಿಯು ತಮ್ಮ ವೈವಾಹಿಕ ಜೀವನದಲ್ಲಿ ಉತ್ತಮ ಸಂಬಂಧಗಳನ್ನು ಹೊಂದಿರುವುದು ಬಹಳ ಮುಖ್ಯ. ನಿಮ್ಮ ಕುಟುಂಬವಾಗಲಿ ಅಥವಾ ಸ್ನೇಹಿತರಾಗಲಿ, ಉತ್ತಮ ಸಂಬಂಧವನ್ನು ಹೊಂದಿರುವ ಜನರು ನಿಮ್ಮ ಕಷ್ಟಗಳಿಗೆ ನಿಮ್ಮೊಂದಿಗೆ ನಿಲ್ಲುತ್ತಾರೆ. ಯಾವುದೇ ವ್ಯಕ್ತಿ ತನ್ನ ಜೀವನದಲ್ಲಿ ಯಶಸ್ವಿಯಾಗಬೇಕಾದರೆ, ಅವನಿಗೆ ಉತ್ತಮ ಸಂಬಂಧಗಳು ಇರಬೇಕು. ಅದಕ್ಕಾಗಿಯೇ ಉತ್ತಮ ಸಂಬಂಧಗಳು ದುರ್ಬಲಗೊಳ್ಳದಂತೆ ಅಗತ್ಯವಾಗಿ ಗಮನಹರಿಸಬೇಕು. ಚಾಣಕ್ಯನು ತನ್ನ ಚಾಣಕ್ಯ ನೀತಿಯಲ್ಲಿ, ಒಬ್ಬ ವ್ಯಕ್ತಿಯು ತನ್ನ ಸಂಬಂಧಗಳನ್ನು ಬಲವಾಗಿ ಇಟ್ಟುಕೊಳ್ಳುವುದು ಎಷ್ಟು ಮುಖ್ಯ ಎಂಬುದರ ಕುರಿತು ಅನೇಕ ಸಲಹೆಗಳನ್ನು ನೀಡಿದ್ದಾರೆ. ಆಚಾರ್ಯ ಚಾಣಕ್ಯರ ಪ್ರಕಾರ ಪತಿ-ಪತ್ನಿ ನಡುವಿನ ಸಂಬಂಧವು ಯಾವಾಗಲೂ ಗಟ್ಟಿಯಾಗಿರಬೇಕು. ಆಗ ಮಾತ್ರ ಸಂಸಾರ ಸ್ವರ್ಗ ಸುಖವನ್ನು ನೀಡುತ್ತದೆ. ಇಲ್ಲವಾದರೆ ನರಕ ಸದೃಶವಾಗುತ್ತದೆ. ಸಂಸಾರ, ಸುಖದ ಸಾಗರವೇಗಬೇಕೆಂದರೆ ದಂಪತಿಗಳು ಅವರ ನಡುವೆ ಈ ಐದು ವಿಷಯಗಳು ಬರದಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ಸುಂದರ ಸಂಸ...