Bengaluru, ಏಪ್ರಿಲ್ 1 -- ಮಗು ಹುಟ್ಟಿದ ಬಳಿಕ ಕಂದಮ್ಮನಿಗೆ ಹೆಸರು ಹುಡುಕಲು ಶುರು ಮಾಡುತ್ತಾರೆ. ಇದೊಂದು ಸವಾಲಿನ ಕೆಲಸವೇ ಹೌದು. ಮಗುವಿಗೆ ಹೆಸರು ಹುಡುಕುವಾಗ ಸುಂದರವಾದ ಹಾಗೂ ಸರಿಯಾದ ಹೆಸರನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ಕೆಲವು ಪೋಷಕರು ಮಗುವಿನ ಹೆಸರಿನ ಬಗ್ಗೆ ತುಂಬಾ ಉತ್ಸುಕರಾಗಿರುತ್ತಾರೆ. ಕೆಲವರಂತೂ ಮನೆಗೆ ಪುಟ್ಟ ಅತಿಥಿ ಬರುವ ಮುನ್ನವೇ ಹೆಸರನ್ನು ಆರಿಸಿಕೊಂಡಿರುತ್ತಾರೆ. ಹೆಚ್ಚಿನ ಪೋಷಕರು ತಮ್ಮ ಮಕ್ಕಳಿಗೆ ಅರ್ಥಪೂರ್ಣವಾದ ಹೆಸರನ್ನು ನೀಡಲು ಬಯಸುತ್ತಾರೆ. ಪೋಷಕರು ತಮ್ಮ ಮಗುವಿನ ಹೆಸರು ಅವರ ವ್ಯಕ್ತಿತ್ವಕ್ಕೆ ಹೊಂದಿಕೊಳ್ಳುವುದು ಮತ್ತು ಅವರ ಜೀವನಕ್ಕೆ ಅನುಕೂಲಕರವಾಗಿರುವುದನ್ನು ಬಯಸುತ್ತಾರೆ. ಹೀಗಾಗಿ ಗಂಡು ಮತ್ತು ಹೆಣ್ಮಕ್ಕಳಿಗೆ ಕೆಲವು ಅತ್ಯುತ್ತಮ ಹೆಸರುಗಳನ್ನು ಇಲ್ಲಿ ನೀಡಲಾಗಿದೆ

ಇದನ್ನೂ ಓದಿ: Baby Boy Names: ಗಂಡು ಮಗುವಿಗೆ ಇಡಬಹುದಾದ ರಾಜಮನೆತನದ ಹೆಸರುಗಳು; ವಿಶೇಷವಾಗಿದ್ದು, ಕೇಳಲು ಮುದ್ದಾಗಿವೆ ನೋಡಿ

ಇದನ್ನೂ ಓದಿ: Girl Baby Names: ಹೆಣ್ಣು ಮಗುವಿಗೆ ಇಡಲು ಚಂದದ ಹೆಸರು ಬೇಕೆ...