ಭಾರತ, ಮಾರ್ಚ್ 29 -- Heroines Good Decisions As Wife For Husbands: ಸಿನಿಮಾ ನಟಿಯರ ಬದುಕು ಸಾಕಷ್ಟು ಸವಾಲುಗಳಿಂದ ಕೂಡಿರುತ್ತದೆ. ಹದಿಹರೆಯದಲ್ಲಿ ಸಾಕಷ್ಟು ನಟಿಯರಿಗೆ ಒಳ್ಳೆಯ ಅವಕಾಶಗಳು ದೊರಕಬಹುದು. ಕೆಲವೊಮ್ಮೆ ಕರಿಯರ್‌ ಉತ್ತುಂಗದಲ್ಲಿದ್ದಾಗ ಮದುವೆಯಾಗಬೇಕಾಗುತ್ತದೆ. ಮದುವೆಯಾದ ಬಳಿಕ ನಟಿಸಲು ಕೆಲವು ನಟಿಯರಿಗೆ ಅವಕಾಶ ದೊರಕುತ್ತದೆ. ಆದರೆ, ತೆರೆಮೇಲೆ ಕಾಣಿಸುವ ಮುತ್ತಿನ ದೃಶ್ಯಗಳು, ತುಟಿಗೆ ತುಟಿ ಬೆಸೆಯುವುದು, ಇಂಟಿಮೆಂಟ್‌ ದೃಶ್ಯಗಳು ಗಂಡನಿಗೆ ಇರಿಸುಮುರಿಸು ಉಂಟು ಮಾಡಬಹುದು. ಇದೇ ಕಾರಣಕ್ಕೆ ಕೆಲವು ನಟಿಯರು ಮದುವೆಯಾದ ಬಳಿಕ ಶೂಟಿಂಗ್‌ನಲ್ಲ ಕೆಲವೊಂದು ದೃಢ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ನಾಯಕಿಯರು ಪತ್ನಿಯರಾದ ನಂತರ ತಮ್ಮ ಗಂಡನಿಗಾಗಿ ಕೆಲವು ತ್ಯಾಗಗಳನ್ನು ಮಾಡುತ್ತಾರೆ. ನಾಯಕಿಯರು ಅವುಗಳಲ್ಲಿ ಕೆಲವನ್ನು ಒಳ್ಳೆಯ ನಿರ್ಧಾರಗಳೆಂದು ಪರಿಗಣಿಸುತ್ತಾರೆ. ಮದುವೆಯ ನಂತರ ತಮ್ಮ ಗಂಡಂದಿರಿಗೆ ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಂಡ ನಾಲ್ವರು ಸ್ಟಾರ್ ನಾಯಕಿಯರು ಯಾರು ಮತ್ತು ಆ ನಿರ್ಧಾರಗಳು ಯಾವುವು...