ಭಾರತ, ಏಪ್ರಿಲ್ 28 -- ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ 2028ರ ಒಲಿಂಪಿಕ್ಸ್ ಕ್ರೀಡಾಕೂಟವು, ಮೂರು ವರ್ಷ ಮುಂಚಿತವಾಗಿಯೇ ಸುದ್ದಿಯಲ್ಲಿದೆ. ಅದ್ದೂರಿ ಕ್ರೀಡಾಜಾತ್ರೆಗೆ ಭಾರತ ಸೇರಿದಂತೆ ವಿವಿಧ ದೇಶಗಳು ಸಿದ್ಧತೆ ನಡೆಸುತ್ತಿವೆ. ಈ ಬಾರಿ ಕ್ರಿಕೆಟ್ ಸೇರ್ಪಡೆ ಭಾರತೀಯರಿಗೆ ಭಾರಿ ಖುಷಿ ತಂದಿದೆ. ಇಷ್ಟೇ ಅಲ್ಲ. ಕ್ರಿಕೆಟ್ ಜೊತೆಗೆ ಇನ್ನೂ ಕೆಲವು ಕ್ರೀಡೆಗಳು ಒಲಿಂಪಿಕ್ಸ್‌ಗೆ ಸೇರ್ಪಡೆಯಾಗಿದೆ. 1900ರ ನಂತರ ಮೊದಲ ಬಾರಿಗೆ ಕ್ರಿಕೆಟ್ ನಡೆಯುವುದು ಒಂದೆಡೆಯಾದರೆ, ಇನ್ನೂ ಕೆಲವು ಕ್ರೀಡೆಗಳು ಭಾರತೀಯರಿಗೆ ಅನುಕೂಲವಾಗಲಿದೆ.
ಈ ಬಾರಿಯ ಒಲಿಂಪಿಕ್ಸ್ ಅಮೆರಿಕದಲ್ಲಿ ನಡೆಯುತ್ತಿರುವುದರಿಂದ ಅಮೆರಿಕನ್ನರಲ್ಲಿ ಜನಪ್ರಿಯವಾಗಿರುವ ಹಾಗೂ ಪ್ರಸಿದ್ಧ ಕ್ರೀಡೆಗಳು ಈ ಬಾರಿ ಸೇರ್ಪಡೆಯಾಗಲಿವೆ. ಬೇಸ್‌ಬಾಲ್ ಪುನರಾಗಮನ ಮಾಡುತ್ತಿರುವುದು ಒಂದೆಡೆಯಾದರೆ, ಇದೇ ಮೊದಲ ಬಾರಿಗೆ, ಫ್ಲ್ಯಾಗ್ ಫುಟ್‌ಬಾಲ್ ಕೂಡಾ ಒಲಿಂಪಿಕ್ಸ್‌ನಲ್ಲಿ ನಡೆಯಲಿದೆ. ಭಾರತದಲ್ಲಿ ಜನಪ್ರಿಯವಾಗಿರುವ ಸ್ಕ್ವಾಷ್ ಕೂಡಾ ಇರಲಿದೆ.
ಒಲಿಂಪಿಕ್ಸ್‌ನಲ್ಲಿ ಈ ಬಾರ...
Click here to read full article from source
To read the full article or to get the complete feed from this publication, please
Contact Us.