ಭಾರತ, ಮೇ 3 -- ಕ್ರಿಕೆಟಿಗ ವಿರಾಟ್ ಕೊಹ್ಲಿ ಜೀವನಚರಿತ್ರೆ ಸಿನಿಮಾವಾಗುವ ಬಗ್ಗೆ ಹಲವು ದಿನಗಳಿಂದ ಗಾಸಿಪ್‌ಗಳು ಹರಡುತ್ತಲೇ ಇವೆ. ಇದೀಗ ವಿರಾಟ್ ಬಯೋಪಿಕ್ ಬಗ್ಗೆ ಮತ್ತೆ ಸುದ್ದಿ ಹರಡುತ್ತಿದೆ. ಮಾತ್ರವಲ್ಲ ತಮಿಳಿನ ಸ್ಟಾರ್ ನಟ ಸಿಂಬು ವಿರಾಟ್ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರಂತೆ. ಈ ಗಾಳಿಸುದ್ದಿ ಇದೀಗ ಎಲ್ಲೆಲ್ಲೂ ಜೋರಾಗಿ ಸದ್ದು ಮಾಡುತ್ತಿದೆ.
ವಿರಾಟ್ ಕೊಹ್ಲಿ ಬಯೋಪಿಕ್ ಸಿನಿಮಾದ ಬಗ್ಗೆ ಮತ್ತೆ ಮಾತುಗಳು ಕೇಳಿ ಬರಲು ಹಾಗೂ ಇದರಲ್ಲಿ ಸಿಂಬು ನಟಿಸುತ್ತಾರೆ ಎಂಬ ಮಾತು ಕೇಳಲು ಕಾರಣ ಇತ್ತೀಚೆಗೆ ನಡೆದ ಚಾಟ್ ಶೋವೊಂದರಲ್ಲಿ ಕೊಹ್ಲಿ ಮಾಡಿದ್ದ ಕಾಮೆಂಟ್‌ಗಳು ಮತ್ತು ನಂತರ ನಡೆದ ಬೆಳವಣಿಗೆಗಳು.
ಇತ್ತೀಚೆಗೆ ಚಾಟ್ ಶೋವೊಂದರಲ್ಲಿ ಮಾತನಾಡಿದ ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ, 'ನೀ ಸಿಂಗಮ್ ದಾನ್' ಹಾಡು ನನಗೆ ತುಂಬಾ ಇಷ್ಟ ಎಂದು ಹೇಳಿದರು. ಈ ಹಾಡನ್ನು ಸಾಮಾಜಿಕ ಮಾಧ್ಯಮದ ರೀಲ್‌ಗಳು ಮತ್ತು ಕ್ರಿಕೆಟ್ ವೀಡಿಯೊಗಳಲ್ಲಿ ಹಲವು ಬಾರಿ ಬಳಸಲಾಗಿದೆ. ಈ ಹಾಡು 'ಪಟ್ಟು ಥಳ' ಚಿತ್ರದದ್ದು. ಈ ಚಿತ್ರದಲ್ಲಿ ಸಿಲಂಬರಸನ್ ...
Click here to read full article from source
To read the full article or to get the complete feed from this publication, please
Contact Us.