ಭಾರತ, ಮೇ 11 -- ಬೇಸಿಗೆ ಕಾಲ ಎಂದರೆ ಎಲ್ಲೆಲ್ಲೂ ಮಾವಿನಹಣ್ಣಿನ ಘಮ ಹರಡಿರುತ್ತದೆ. ಮಾವು ಹಲವರಿಗೆ ಇಷ್ಟದ ಹಣ್ಣು. ಟೇಸ್ಟ್‌ನಲ್ಲಿ ಸಖತ್ ಆಗಿರುವ ಈ ಹಣ್ಣು ಫೈಬರ್, ಉತ್ಕರ್ಷಣ ನಿರೋಧಕಗಳು, ವಿಟಮಿನ್ ಸಿ ಸೇರಿದಂತೆ ಸಾಕಷ್ಟು ಪೋಷಕಾಂಶಗಳನ್ನು ಹೊಂದಿರುತ್ತದೆ. ಇದು ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ.
ಆದರೆ ಇತ್ತೀಚಿನ ದಿನಗಳಲ್ಲಿ ರಾಸಾಯನಿಕ ಸಂಯುಕ್ತ ಕ್ಯಾಲ್ಸಿಯಂ ಕಾರ್ಬೈಡ್ ಬಳಸಿ ಮಾವಿನಕಾಯಿಯನ್ನು ಹಣ್ಣು ಮಾಡಲಾಗುತ್ತಿದೆ. ಆದರೆ ಈ ರೀತಿಯ ಹಣ್ಣು ಮಾಡಿದ ಮಾವನ್ನು ತಿನ್ನುವುದು ಆರೋಗ್ಯಕ್ಕೆ ಬಹಳ ಅಪಾಯಕಾರಿ. ಇದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.
ಭಾರತದ ಉನ್ನತ ಆಹಾರ ನಿಯಂತ್ರಕ ಮಂಡಳಿ ಫಾಸಿ ಇತ್ತೀಚೆಗೆ ವ್ಯಾಪಾರಿಗಳು ಮತ್ತು ಆಹಾರ ವ್ಯಾಪಾರ ನಿರ್ವಾಹಕರನ್ನು ಹಣ್ಣುಗಳನ್ನು ಮಾಗಿಸಲು ನಿಷೇಧಿತ ಉತ್ಪನ್ನ 'ಕ್ಯಾಲ್ಸಿಯಂ ಕಾರ್ಬೈಡ್' ಅನ್ನು ಬಳಸದಂತೆ ಒತ್ತಾಯಿಸಿದೆ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಆಹಾರ ಸುರಕ್ಷತಾ ಇಲಾಖೆಗಳು ಜಾಗರೂಕರಾಗಿರಬೇಕು ಮತ್ತ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.