Bangalore, ಮೇ 18 -- ಸಿನಿಮಾ ಶೂಟಿಂಗ್ ಮಾಡುವಾಗ ದೃಶ್ಯಗಳು ಸಹಜವಾಗಿ ಮೂಡಿಬರಲು ನೈಜ್ಯವಾಗಿ ನಟಿಸುವಂತೆ ಅಥವಾ ವರ್ತಿಸಲು ನಿರ್ದೇಶಕರು ಕೇಳಿದಾಗ ಅದಕ್ಕೆ ಕಲಾವಿದರು ಒಪ್ಪುತ್ತಾರೆ. ಆದರೆ, ಮೂತ್ರ ವಿಸರ್ಜನೆಯಂತಹ ದೃಶ್ಯಗಳ ಶೂಟಿಂಗ್ ಮಾಡುವಾಗ ಸಾಂಕೇತಿಕವಾಗಿ ಕುಳಿತು ಬೇರೆ ಪೈಪ್‌ನಿಂದ ನೀರು ಹರಿಸುವಂತಹ ಕ್ರಮಗಳನ್ನು ಸಾಮಾನ್ಯವಾಗಿ ಚಿತ್ರ ನಿರ್ದೇಶಕರುಗಳು ಪಾಲಿಸುತ್ತಾರೆ.
ವಿಶೇಷವಾಗಿ ನಟಿಯರು ಇಂಹ ದೃಶ್ಯಗಳಲ್ಲಿ ಕಾಣಿಸುವಾಗ ಕೃತಕ ಮಾರ್ಗಗಳನ್ನು ಅನುಸರಿಸಲಾಗುತ್ತದೆ. ಆದರೆ, ಬಾಲಿವುಡ್ ನಟಿಯೊಬ್ಬರು ನನ್ನಲ್ಲಿ ನಿರ್ದೇಶಕರೊಬ್ಬರು ದೃಶ್ಯವು ನೈಜ್ಯವಾಗಿ ಮೂಡಿಬರಲು ನಿಜವಾಗಿ ಮೂತ್ರ ವಿಸರ್ಜಿಸಲು ತಿಳಿಸಿದ್ದರು. ನಾನು ಅದಕ್ಕ ಒಪ್ಪಿದ್ದೆ ಎಂದು ಹೇಳಿದ್ದಾರೆ.
ಗುಜರಾತಿ ಹಾರರ್ ಚಿತ್ರ ವಾಶ್ ಶೂಟಿಂಗ್ ಕುರಿತಾದ ಕೆಲವೊಂದು ಅಚ್ಚರಿಯ ವಿಷಯಗಳನ್ನು ನಟಿ ಜಾನಕಿ ಬೋಡಿವಾಲಾ ಬಹಿರಂಗಪಡಿಸಿದ್ದಾರೆ. ಈ ಗುಜರಾತಿ ಚಿತ್ರ ಬಳಿಕ ಸೈತಾನ್ ಎಂದು ಹಿಂದಿಯಲ್ಲಿ ರಿಮೇಕ್ ಆಗಿತ್ತು. ಹಿಂದಿ ಚಿತ್ರದಲ್ಲಿಯೂ ಜಾನಕಿ ನಟಿಸಿದ್ದ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.