ಭಾರತ, ಏಪ್ರಿಲ್ 7 -- ಕೆಲವೊಂದು ಮಂತ್ರಗಳು ಯಂತ್ರಗಳಿಂತಲೂ ಶಕ್ತಿಶಾಲಿಯಾಗಿದೆ. ಇಂದ್ರಾಕ್ಷಿ ಮಹಾ ಮಂತ್ರ, ದುರ್ಗಾ ಸಪ್ತಶತಿ, ಗಾಯಿತ್ರೀ ಮಂತ್ರ, ಶ್ರೀ ಸೂಕ್ತ, ಮನ್ಯುಸೂಕ್ತ, ಆದಿತ್ಯ ಹೃದಯ ಕೆಲವೊಂದು ಉದಾಹರಣೆಗಳು. ಶ್ರೀ ವಿಷ್ಣುಸಹಸ್ರನಾಮದಿಂದ ಅನೇಕ ವಿಧದಲ್ಲಿ ನಮಗೆ ಫಲಕಾರಿಯಾಗುತ್ತದೆ. ನಕ್ಷತ್ರಸೂಕ್ತವು ಸಹ ನಮ್ಮ ಜೀವನದಲ್ಲಿನ ಹಾದಿಯನ್ನು ಬದಲಾಯಿಸುತ್ತದೆ.
ಕೆಲವೊಂದು ಯಂತ್ರಗಳನ್ನು ಪೂಜಾಸ್ಥಳದಲ್ಲಿ ಇಟ್ಟು ಪೂಜಿಸಿದಲ್ಲಿ ಶುಭಫಲಗಳು ದೊರೆಯುತ್ತವೆ. ಇನ್ನೂ ಕೆಲವು ಯಂತ್ರಗಳನ್ನು ರಟ್ಟೆ ಅಥವ ಕತ್ತಿನಲ್ಲಿ ಧರಿಸಬೇಕಾಗುತ್ತದೆ. ಇದರಿಂದಲೇ ಶುಭ ಫಲಿತಾಂಶಗಳು ದೊರೆಯುತ್ತವೆ. ಶನಿಯಂತ್ರವನ್ನು ಪೂಜಿಸುವುದರಿಂದ ನಿರೀಕ್ಷಿತ ಫಲಗಳು ದೊರೆಯುತ್ತವೆ. ದಾರಿದ್ರ್ಯವು ದೂರವಾಗುತ್ತವೆ. ಆದರೆ ಅಶಕ್ತರಿಗೆ ಅಥವಾ ಸಹೋದ್ಯೋಗಿಗಳಿಗೆ ಸಹಾಯ ಮಾಡಿದಲ್ಲಿ ವಿಶೇಷವಾದ ಫಲಗಳು ದೊರೆಯುತ್ತವೆ ಎಂಬ ನಂಬಿಕೆಯಿದೆ.
ಭೈರವಿ ಯಂತ್ರವು ಹೆಚ್ಚು ಪ್ರಭಾವಶಾಲಿ ಯಂತ್ರವಾಗಿದೆ. ಈ ಯಂತ್ರದಲ್ಲಿ ಶಿವನಿಗೆ ಸಂಬಂಧಿಸಿದ ಮಂತ್ರಗಳ ಕೆಲವು ಭಾಗಗಳು ಬರ...
Click here to read full article from source
To read the full article or to get the complete feed from this publication, please
Contact Us.