Bengaluru, ಏಪ್ರಿಲ್ 28 -- ಭಾರತದಲ್ಲಿ ಬೇಸಿಗೆ ಎಂದ ತಕ್ಷಣ ಥಟ್ ಅಂತ ನೆನಪಾಗುವುದು ಮಾವು. ಹಸಿರು, ಹಳದಿ ಬಣ್ಣಗಳಿಂದ ಕೂಡಿದ ಮಾವು ಮಾರುಕಟ್ಟೆಗಳಿಗೆ ಬರುತ್ತಿದ್ದಂತೆ ಇದು ಬೇಸಿಗೆ ಕಾಲವೇ ಹೌದು ಎಂದು ಖಚಿತವಾಗಿಬಿಡುತ್ತದೆ. ಭಾರತದ ಬೇಸಿಗೆಗೂ, ಹಣ್ಣುಗಳ ರಾಜ ಮಾವಿಗೂ ಅವಿನಾಭಾವ ಸಂಬಂಧವಿದೆ. ಭಾರತ ದೇಶ ಪ್ರತಿ ವರ್ಷ 100 ಕ್ಕೂ ಹೆಚ್ಚು ಪ್ರಬೇಧದ ಮಾವಿನ ಹಣ್ಣುಗಳನ್ನು ಉತ್ಪಾದಿಸುತ್ತದೆ. ಗಾಢ ಸಿಹಿ, ಸ್ವಲ್ಪ ಹುಳಿ ರುಚಿ ಹೊಂದಿರುವ ಮಾವು ನಮ್ಮ ಸಂಸ್ಕೃತಿಯ ಭಾಗವಾಗಿ ಹೆಸರುವಾಸಿಯಾಗಿದೆ. ರುಚಿಯಾದ ಮಾವಿನ ಹಣ್ಣನ್ನು 'ಸಾಕಪ್ಪ ಎಂಥ ಬಿಸಿಲು' ಅನ್ನುತ್ತಲೇ ಊಟದ ನಂತರ ಸವಿಯದೇ ಇದ್ದರೆ ಬೇಸಿಗೆಯನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ.
ವಾಸ್ತವವೇನೆಂದರೆ ಬೇಸಿಗೆಯ ಬೆಳಗಿನ ದಿನಗಳು ಪ್ರಾರಂಭವಾಗುವುದೇ ಮಾವಿನ ಹಣ್ಣಿನ ಮಿಲ್ಕ್ ಶೇಕ್‌ನೊಂದಿಗೆ. ಮಾವಿನ ಹಣ್ಣಿಗೆ ಸ್ವಲ್ಪ ಸಕ್ಕರೆ ಮತ್ತು ಹಾಲು ಸೇರಿಸಿ ತಯಾರಿಸುವ ರುಚಿಯಾದ ಪಾನೀಯ ಇದಾಗಿದೆ. ಇದಷ್ಟೇ ಅಲ್ಲದೇ ಈ ಸಮಯದಲ್ಲಿ ಮಾವಿನ ಹಣ್ಣು ಪ್ರೀತಿ, ಸ್ನೇಹದ ದ್ಯೋತಕವಾಗಿಯೂ ಹ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.