ಭಾರತ, ಮಾರ್ಚ್ 7 -- ಕೊಪ್ಪಳ: ವಿದೇಶಿ ಪ್ರವಾಸಿಗರ ಮೇಲೆ ಅಪರಿಚಿತ ದುರ್ಷ್ಕಮಿಗಳು ಹಲ್ಲೆ ನಡೆಸಿ, ಮಹಿಳೆಯ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಸಮೀಪದ ಎಡದಂಡೆ ಕಾಲುವೆ ಬಳಿ ನಡೆದಿದೆ. ಮಾರ್ಚ್ 6ರ ರಾತ್ರಿ ವೇಳೆ ಈ ಘಟನೆ ನಡೆದಿದ್ದು, ಓರ್ವ ಪ್ರವಾಸಿಗ ನಾಪತ್ತೆಯಾಗಿದ್ದಾನೆ. ಸಾಣಾಪುರ ಗ್ರಾಮದ ಬಳಿ ಈ ಘಟನೆ ನಡೆದಿದೆ.
ರೆಸಾರ್ಟ್ ಮಾಲಿಕಳ ಜೊತೆ ರಾತ್ರಿ ಹೊತ್ತು ನಕ್ಷತ್ರ ವೀಕ್ಷಣೆಗೆಂದು ಪ್ರವಾಸಿಗರು ಕಾಲುಮೆ ಬಳಿ ಬಂದಿದ್ದರು. ರೆಸಾರ್ಟ್ ಓನರ್ ಹಾಗೂ 4 ಮಂದಿ ಪ್ರವಾಸಿಗರೂ ಕಾಲುಮೆ ಬಳಿ ಸಮಯ ಕಳೆಯುತ್ತಿದ್ದರು. 4 ಮಂದಿ ಪ್ರವಾಸಿಗರಲ್ಲಿ 2 ಭಾರತದವರು ಹಾಗೂ 2 ವಿದೇಶಿಗರಾಗಿದ್ದಾರೆ. ಇಸ್ರೇಲ್ ಮೂಲದ ನಾಮಾ, ಅಮೆರಿಕದ ಡ್ಯಾನಿಯೆಲ್, ಮಹಾರಾಷ್ಟ್ರದ ಪಂಕಜ್, ರೆಸಾರ್ಟ್ ಮಾಲಿಕರಾದ ಅಂಬಿಕಾ ನಾಯ್ಕ ಹಾಗೂ ಡಿ ಬಾಸ್ ಎನ್ನುವವರು ಸ್ಥಳದಲ್ಲಿದ್ದರು.
ಇವರೆಲ್ಲರೂ ನಕ್ಷತ್ರ ವೀಕ್ಷಿಸುತ್ತಾ, ಗೀಟಾರ್ ಬಾರಿಸುವ ಮೋಜಿನಲ್ಲಿ ತೊಡಗಿದ್ದರು. ಈ ವೇಳೆ ಬೈಕ್ನಲ್ಲಿಬಂದ ಮೂವರು ಯುವಕರು ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.