ಭಾರತ, ಮೇ 19 -- ಅಕ್ಕಿ ಪುಡಿಯಿಂದ ಸಖತ್ ಆಗಿರುವ ತಿನಿಸುಗಳನ್ನು ತಯಾರಿಸಬಹುದು ಅನ್ನೋದು ಹಲವರಿಗೆ ತಿಳಿದಿಲ್ಲ. ಅಕ್ಕಿ ರುಬ್ಬಿಯೇ ತಿಂಡಿ ಮಾಡಬೇಕು ಅಂತಿಲ್ಲ. ಅಕ್ಕಿಯನ್ನು ತರಿತರಿಯಾಗಿ ರುಬ್ಬಿ ಹಲವು ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಅಂತಹ ತಿನಿಸುಗಳಲ್ಲಿ ಕಡಂಬುಟ್ಟು ಕೂಡ ಒಂದು. ಇದು ಕರ್ನಾಟಕದ ಕೊಡಗು ಮೂಲದ ತಿನಿಸು. ಕರಾವಳಿ ಭಾಗದಲ್ಲೂ ಈ ತಿಂಡಿಯನ್ನು ಸಾಮಾನ್ಯವಾಗಿ ತಯಾರಿಸುತ್ತಾರೆ.
ಅಕ್ಕಿಯನ್ನು ಹುರಿದು ಪುಡಿ ಮಾಡಿ ಉಂಡೆ ಕಟ್ಟಿ ಹಬೆಯಲ್ಲಿ ಬೇಯಿಸುವ ಈ ತಿಂಡಿ ತಯಾರಿಸಲು ಸಾಕಷ್ಟು ಐಟಂಗಳು ಬೇಕು ಅಂತಿಲ್ಲ. ಆದರೆ ಇದರ ರುಚಿ ಮಾತ್ರ ಸಖತ್ ಆಗಿರುತ್ತೆ. ಮೊದಲೇ ಅಕ್ಕಿ ಪುಡಿ ಮಾಡಿಟ್ಟುಕೊಂಡರೆ ಕೆಲವು ನಿಮಿಷಗಳಲ್ಲಿ ಈ ತಿಂಡಿಯನ್ನು ತಯಾರಿಸಬಹುದು. ಅಕ್ಕಿಯನ್ನು ತೊಳೆದು ಒಣಗಿಸಿ ಪುಡಿ ಮಾಡಿ ಇದನ್ನು ತಯಾರಿಸಬಹುದು.
ನೀವು ಪ್ರತಿದಿನ ಕೆಲಸಕ್ಕೆ ಹೋಗುವವರಾದರೆ ಈ ತಿಂಡಿಯನ್ನು ಆಗಾಗ ಮಾಡಬಹುದು. ಇದನ್ನು ಸುಲಭವಾಗಿ ತಯಾರಿಸಬಹುದಾದ ಕಾರಣ ಕೆಲಸಕ್ಕೆ ಹೋಗುವ ಗೃಹಿಣಿಯರಿಗೆ ಇದು ಬೆಸ್ಟ್. ಇದನ್ನು ನಾನ್‌ವೆಜ...
Click here to read full article from source
To read the full article or to get the complete feed from this publication, please
Contact Us.