Bengaluru, ಮೇ 20 -- ಮಕ್ಕಳು ಮತ್ತು ವಯಸ್ಕರು ಕೇಕ್ ತಿನ್ನಲು ಇಷ್ಟಪಡುತ್ತಾರೆ. ಆದರೆ, ಪ್ರತಿದಿನ ಮಾರುಕಟ್ಟೆಯಿಂದ ದುಬಾರಿ ಕೇಕ್ ಖರೀದಿಸುವುದು ಕಷ್ಟ. ಮನೆಯಲ್ಲೇ ಸುಲಭವಾಗಿ ಕೇಕ್ ತಯಾರಿಸಬಹುದು. ಕೇಕ್ ತಯಾರಿಸುವುದು ಕಷ್ಟ ಎಂದು ನೀವು ಭಾವಿಸಬಹುದು. ಆದರೆ ಅದನ್ನು ತಯಾರಿಸುವುದು ತುಂಬಾ ಸುಲಭ. ಚಾಕೊಲೇಟ್ ಕೇಕ್ ಅನ್ನು ಸುಲಭವಾಗಿ ತಯಾರಿಸುವುದು ಹೇಗೆ ಎಂಬುದು ಇಲ್ಲಿದೆ. ಇದನ್ನು ಬೇಯಿಸುವುದು ತುಂಬಾ ಸುಲಭ. ಉಳಿದ ಅನ್ನದಿಂದಲೂ ದಿಢೀರನೆ ಕೇಕ್ ತಯಾರಿಸಬಹುದು. ಇದು ಸ್ಪಾಂಜ್‍ನಂತೆ ಬಹಳ ಮೃದು ಹಾಗೂ ರುಚಿಕರವಾಗಿರುತ್ತದೆ. ತಯಾರಿಸುವುದು ಹೇಗೆ ಅನ್ನೋದು ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು: ಅನ್ನ - ಒಂದೂವರೆ ಕಪ್, ಚಾಕೋಲೇಟ್- 300 ಗ್ರಾಂ.
ಪಾಕವಿಧಾನ: ಚಾಕೊಲೇಟ್ ಕೇಕ್ ತಯಾರಿಸಲು ಮೊದಲಿಗೆ ಚಾಕೊಲೇಟ್ ತೆಗೆದುಕೊಂಡು ಅದನ್ನು ಕರಗಿಸಿ. ಇದಕ್ಕಾಗಿ, ಮೈಕ್ರೋವೇವ್ ಅಥವಾ ಡಬಲ್ ಬಾಯ್ಲರ್ ವಿಧಾನವನ್ನು ಬಳಸಬಹುದು. ಚಾಕೊಲೇಟ್ ಅನ್ನು ಚೆನ್ನಾಗಿ ಕರಗಿಸಿ, ಮೃದುಗೊಳಿಸಿ.
ಇದನ್ನೂ ಓದಿ: Chocolate Day: ಚಾಕೊಲೇಟ್ ಡೇ ದ...
Click here to read full article from source
To read the full article or to get the complete feed from this publication, please
Contact Us.