Bengaluru, ಮೇ 2 -- ಬಹುಭಾಷಾ ನಟಿ ಶ್ರೀಯಾ ಸರಣ್ ಕುಟುಂಬ ಸದ್ಯ ಕೇರಳದಲ್ಲಿ ಬೀಡು ಬಿಟ್ಟಿದೆ. ಅಲ್ಲಿನ ಚೆಂದದ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಪತಿ ಮತ್ತು ಮಗಳ ಜತೆಗಿನ ಫೋಟೋಗಳ ಜತೆಗೆ ಸೋಲೋ ಫೋಟೋಗಳಿಗೂ ಪೋಸ್ ನೀಡಿರುವ ಶ್ರೀಯಾ, ನೀಳ ಕಾಯದ ಮೈಮಾಟ ಪ್ರದರ್ಶಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಿರುವ ನಟಿ ಶ್ರೀಯಾ ಸರಣ್, ಹಾಟ್ ಅವತಾರದಲ್ಲಿಯೂ ಕಾಣಿಸಿಕೊಂಡು ಅಚ್ಚರಿ ಮೂಡಿಸುತ್ತಿರುತ್ತಾರೆ.
ಇದೀಗ ಕೇರಳದ ಕಾನನದ ನಡುವೆ ಬಗೆಬಗೆ ಭಂಗಿಯಲ್ಲಿ ತಮ್ಮ ಚೆಲುವನ್ನು ತೆರೆದಿಟ್ಟಿದ್ದಾರೆ ಶ್ರೀಯಾ.
ತುಂಡು ಉಡುಗೆಯಲ್ಲಿ ಕಾಣಿಸಿಕೊಂಡು, ಅಭಿಮಾನಿಗಳ ಕಣ್ಣು ಕುಕ್ಕಿದ್ದಾರವರು. ಆ ಫೋಟೋಗಳಿಗೆ ಬಗೆಬಗೆ ಕಾಮೆಂಟ್‌ಗಳೂ ಸಂದಾಯವಾಗುತ್ತಿವೆ. "ನಿಮಗೆ ವಯಸ್ಸೇ ಆಗಲ್ವಾ?" ಎಂದು ಕೆಲವರು ಪ್ರಶ್ನಿಸಿದರೆ ಇನ್ನು ಕೆಲವರು, ಸೂಪರ್ ಫ್ಯಾಮಿಲಿ ಎಂದೆಲ್ಲ ಕಾಮೆಂಟ್ ಹಾಕಿದ್ದಾರೆ.
ಇನ್ನು ಸಿನಿಮಾ ಬಗ್ಗೆ ಹೇಳುವುದಾದರೆ, ಗುರುವಾರವಷ್ಟೇ ಬಿಡುಗಡೆಯಾದ ತಮಿಳಿನ ರೆಟ್ರೋ ಸಿನಿಮಾದ ಹಾಡೊಂದರಲ್ಲಿ ಕ...
Click here to read full article from source
To read the full article or to get the complete feed from this publication, please
Contact Us.