Bengaluru,New Delhi, ಮೇ 21 -- ನೀವು ಕೇಂದ್ರ ಸರ್ಕಾರದ ನೌಕರರೇ, ಹಾಗಾದರೆ ಈ ಖುಷಿ ಸುದ್ದಿ ನಿಮಗಾಗಿ. ಪಿಂಚಣಿ ಲೆಕ್ಕ ಹಾಕುವುದಕ್ಕಾಗಿ ಮೋದಿ ಸರ್ಕಾರ ಹೊಸ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಕ್ಯಾಲ್ಕುಲೇಟರ್ ಪರಿಚಯಿಸಿದೆ. ಕೇಂದ್ರ ಸರ್ಕಾರಿ ನೌಕರರು ತಮ್ಮ ಪಿಂಚಣಿ ಅಂದಾಜುಗಳನ್ನು ಈ ಕ್ಯಾಲ್ಕುಲೇಟರ್ ಉಪಯೋಗಿಸಿಕೊಂಡು ಲೆಕ್ಕ ಹಾಕಬಹುದಾಗಿದೆ. ಹಣಕಾಸು ಸಚಿವಾಲಯದ ಅಧೀನ ಇರುವಂತಹ ಹಣಕಾಸು ಸೇವೆಗಳ ಇಲಾಖೆ (ಡಿಎಫ್‌ಎಸ್) ಈ ವಿಚಾರವನ್ನು ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಪ್ರಚುರಪಡಿಸಿದ್ದು, ಈ ಕಾಲ್ಕುಲೇಟರ್‌ನಿಂದ ಎನ್‌ಪಿಎಸ್ ಮತ್ತು ಯುಪಿಎಸ್ ಚಂದಾದಾರರಿಗೆ ಅನುಕೂಲವಾಗಲಿದೆ.
ಯೂನಿಫೈಡ್ ಪಿಂಚಣಿ ಸ್ಕೀಮ್ (ಯುಪಿಎಸ್) ಕ್ಯಾಲ್ಕುಲೇಟರ್ ಅನ್ನು ತನ್ನ ಚಂದಾದಾರರ ಅನುಕೂಲಕ್ಕಾಗಿ ಎನ್‌ಪಿಎಸ್ ಟ್ರಸ್ಟ್ ಪ್ರಾರಂಭಿಸಿದೆ. ಕ್ಯಾಲ್ಕುಲೇಟರ್ ಎನ್‌ಪಿಎಸ್ ಮತ್ತು ಯುಪಿಎಸ್ ಅಡಿಯಲ್ಲಿ ಚಂದಾದಾರರಿಗೆ ಪಿಂಚಣಿ ಅಂದಾಜುಗಳನ್ನು ಒದಗಿಸುತ್ತದೆ. ಸರಿಯಾದ ಪಿಂಚಣಿ ಯೋಜನೆಯನ್ನು ಆಯ್ಕೆಮಾಡುವಾಗ ತಿಳಿವಳಿಕೆಯುಳ್ಳ ಆಯ್ಕೆ ಮಾ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.