ಭಾರತ, ಮಾರ್ಚ್ 2 -- ನಾಗಚೈತನ್ಯ ಮತ್ತು ಸಾಯಿ ಪಲ್ಲವಿ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ತಾಂಡೇಲ್ ಸಿನಿಮಾ ಶುಕ್ರವಾರದಂದು (ಫೆ 7) ತೆರೆಗೆ ಬಂದಿದೆ. ಮೀನುಗಾರನ ಪ್ರೇಮ ಹಾಗೂ ದೇಶಭಕ್ತಿಯ ಕಥೆ ಹೊಂದಿರುವ ಈ ಸಿನಿಮಾವನ್ನು ನಿರ್ದೇಶಕ ಚಂದು ಮೊಂಡೆಟಿ ನಿರ್ಮಿಸಿದ್ದಾರೆ. ಮೊದಲ ದಿನ ಈ ಚಿತ್ರವು ವಿಶ್ವಾದ್ಯಂತ 21.27 ಕೋಟಿ ಗಳಿಸಿದೆ. ಸಿನಿಮಾದಲ್ಲಿ ರಶ್ಮಿಕಾ ಮತ್ತು ನಾಗಚೈತನ್ಯ ಇಬ್ಬರ ಅಭಿನಯವೂ ಉತ್ತಮವಾಗಿದೆ ಎಂಬ ಮಾತು ಕೇಳಿಬಂದಿದ್ದು, ಸಿನಿಮಾ ಪಾಸಿಟಿವ್ ಟಾಕ್ ಪಡೆದುಕೊಂಡಿದೆ. ಇದೇ ಕಾರಣಕ್ಕೆ ಸಾಕಷ್ಟು ಜನ ಈ ಸಿನಿಮಾವನ್ನು ಮತ್ತೊಮ್ಮೆ ನೋಡಬೇಕು ಎಂದುಕೊಂಡವರಿದ್ದಾರೆ. ಒಟಿಟಿಗೆ ಬಂದ ತಕ್ಷಣ ಈ ಸಿನಿಮಾ ನೋಡಬೇಕು ಎಂದು ಕಾದವರೂ ಇದ್ದಾರೆ. ಅವರೆಲ್ಲರಿಗೂ ಖುಷಿಯ ವಿಚಾರ ಇಲ್ಲಿದೆ.
ಮಾರ್ಚ್ 7ರಂದು ತಾಂಡೇಲ್ ಸಿನಿಮಾ ಒಟಿಟಿ ಪ್ರವೇಶಿಸಲಿದೆ. ತಾಂಡೇಲ್ ಸಿನಿಮಾವನ್ನು ನೀವು ಕನ್ನಡದಲ್ಲೂ ವೀಕ್ಷಿಸಬಹುದು. ತೆಲಗು, ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಒಟಿಟಿಯಲ್ಲಿ ಈ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ.
...
Click here to read full article from source
To read the full article or to get the complete feed from this publication, please
Contact Us.