Bengaluru, ಮಾರ್ಚ್ 27 -- KSRTC Bus Viral Video: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ಗಳು ಕಾಲಾನುಕ್ರಮದಲ್ಲಿ ಬಹಳಷ್ಟು ರೂಪಾಂತರವಾಗಿವೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಅದರಲ್ಲೇನು ವಿಶೇಷ ಅಂತ ತಲೆಕೆರೆದುಕೊಳ್ಳಬೇಡಿ. ಕರ್ನಾಟಕದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಟ್ವೀಟ್ ಕಾರಣಕ್ಕೆ ಕೆಎಸ್ಆರ್ಟಿಸಿ ಬಸ್ ಬದಲಾದ ಬಗೆ ಮತ್ತೆ ಗಮನಸೆಳೆದಿದೆ. ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿರುವ ಸಚಿವ ರಾಮಲಿಂಗಾ ರೆಡ್ಡಿ, 'ಕೆಎಸ್ಆರ್ಟಿಸಿ ಬಸ್ನ ಅದ್ಭುತ ವಿಡಿಯೋ' ಎಂದು ಉದ್ಗರಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸ್ವಾತಂತ್ರ್ಯಾನಂತರ ಮೈಸೂರು ರಾಜ್ಯ ಸರ್ಕಾರ ರಚನೆಯಾದ ಬಳಿಕ 1948ರ ಸೆಪ್ಟೆಂಬರ್ 12 ರಂದು ಮೈಸೂರು ಸರ್ಕಾರ ರಸ್ತೆ ಸಾರಿಗೆ ಇಲಾಖೆ (ಎಂ.ಜಿ.ಆರ್.ಟಿ.ಡಿ.) ಶುರುವಾಗಿದ್ದು, 120 ಬಸ್ಗಳೊಂದಿಗೆ ಕಾರ್ಯಾಚರಣೆ ಆರಂಭಿಸಿತ್ತು. ಆರಂಭದಲ್ಲಿ ಸರ್ಕಾರದ ಭಾಗವಾಗಿ ಇಲಾಖೆಯಂತೆ ಕೆಲಸ ಮಾಡುತ್ತಿತ್ತು. ಬಳಿಕ 1961ರ ಆಗಸ್ಟ್ 1 ರಂದು ಸ್ವತಂತ್ರ ಸಂಸ್ಥೆಯಾಗಿ ಬದಲಾಯ...
Click here to read full article from source
To read the full article or to get the complete feed from this publication, please
Contact Us.