ಭಾರತ, ಏಪ್ರಿಲ್ 27 -- ಭಾರತದಲ್ಲಿ ಅತ್ಯುತ್ತಮ ಬಸ್‌ ಸೇವೆ ಒದಗಿಸುತ್ತಿರುವ ಸರ್ಕಾರಿ ಸಂಸ್ಥೆಗಳಲ್ಲಿ ಕೆಎಸ್‌ಆರ್‌ಟಿಸಿಗೆ ಅಗ್ರಸ್ಥಾನ. ದೇಶದ ಹಲವು ಪ್ರಯಾಣಿಕರು ಕರ್ನಾಟಕದ ಕೆಎಸ್‌ಆರ್‌ಟಿಸಿ ಸೇವೆಯನ್ನು ಹೊಗಳುತ್ತಾರೆ. ಅಪಾರ ಸಂಖ್ಯೆಯ ಗುಣಮಟ್ಟದ ಬಸ್‌ಗಳು, ಭಿನ್ನ ದರ್ಜೆಯ ಆರಾಮದಾಯಕ ಬಸ್‌ಗಳು, ಅನುಭವಸ್ಥ ಡ್ರೈವರ್‌ಗಳು, ಬೇರೆ ಬೇರೆ ಮಾರ್ಗ ಹಾಗೂ ರಾಜ್ಯಗಳಲ್ಲಿ ಪ್ರಯಾಣ ಹೀಗೆ ಹಲವು ರೀತಿಯಿಂದ ಕರ್ನಾಟಕ ಸಾರಿಗೆ ಅತ್ಯುತ್ತಮ ಎನಿಸಿದೆ. ಈಗ ರಾಜ್ಯದ ಮಹಿಳೆಯರಿಗೆ ಕೆಎಸ್‌ಆರ್‌ಟಿಸಿಯಲ್ಲಿ ಉಚಿತ ಪ್ರಯಾಣವೂ ಇದೆ. ರಾಜ್ಯದ ಬಸ್‌ಗಳಲ್ಲಿ ಪ್ರಯಾಣಿಸುವವರಿಗೆ ಕೆಲವೊಮ್ಮೆ ಏನಾದರೂ ಸಮಸ್ಯೆಗಳು ಎದುರಾಗಬಹುದು ಅದಕ್ಕೆ ಸಂಬಂಧಿಸಿದ ಅಗತ್ಯ 10 ಸಲಹೆಗಳು ಈ ಸುದ್ದಿಯಲ್ಲಿದೆ.

ಇದನ್ನೂ ಓದಿ | ಕರ್ನಾಟಕದ ವಾಹನಗಳ ಅರ್ಧದಷ್ಟು ಬೆಂಗಳೂರಿನಲ್ಲಿವೆ; 1.23 ಕೋಟಿ ವಾಹನಗಳ ಪೈಕಿ ದ್ವಿಚಕ್ರ, 4 ಚಕ್ರಗಳ ವಾಹನಗಳ ಸಂಖ್ಯೆ ಎಷ್ಟಿರಬಹುದು

Published by HT Digital Content Services with permission from HT Kannada....