ಭಾರತ, ಜನವರಿ 30 -- ನಮಗೆ ತಿಳಿಯದೆ ನಾವು ಮಾಡುವ ಸಣ್ಣ ತಪ್ಪುಗಳು ಸಹ ನಮ್ಮ ಜೀವನದ ಮೇಲೆ ದೊಡ್ಡ ಪರಿಣಾಮ ಬೀರಬಹುದು. ಜ್ಯೋತಿಷ್ಯದ ಪ್ರಕಾರ, ಕೆಲವು ತಪ್ಪುಗಳಿಂದಾಗಿ ಭಾರಿ ನಷ್ಟವನ್ನು ಎದುರಿಸಬೇಕಾಗಬಹುದು. ಕುಳಿತುಕೊಂಡಾಗ ಕೆಲವರಿಗೆ ಕಾಲು ಅಲ್ಲಾಡಿಸುವ ಅಭ್ಯಾಸವಿರುತ್ತದೆ. ನಿಮಗೂ ಆ ಅಭ್ಯಾಸವಿರಬಹುದು. ಈ ರೀತಿ ಮಾಡಿದಾಗ ಮನೆಯಲ್ಲಿದ್ದ ಹಿರಿಯರು ನಿಮ್ಮನ್ನು ಬೈಯ್ದಿರಬಹುದು. ಕುಳಿತುಕೊಂಡಾಗ ಕಾಲು ಅಲ್ಲಾಡಿಸುವುದು ಸರಿಯಲ್ಲ. ಅನೇಕ ಜನರು ಕುಳಿತುಕೊಳ್ಳುವಾಗ ಕಾಲುಗಳನ್ನು ಅಲ್ಲಾಡಿಸುತ್ತಾರೆ. ನಿಮಗೂ ಈ ಅಭ್ಯಾಸವಿದ್ದರೆ ಇಂದೇ ಬಿಟ್ಟು ಬಿಡಿ.

- ಕುಳಿತುಕೊಂಡಾಗ ಕಾಲುಗಳನ್ನು ಅಲ್ಲಾಡಿಸುವುದು ಅದೃಷ್ಟವನ್ನು ತರುವುದಿಲ್ಲ ಎಂದು ನಂಬಲಾಗಿದೆ. ಅಷ್ಟೇ ಅಲ್ಲ, ಹಲವು ಅಡೆತಡೆಗಳು ಎದುರಾಗಬಹುದು.

ಇದನ್ನೂ ಓದಿ: ಕೈ, ಕಾಲುಗಳಲ್ಲಿ 6 ಬೆರಳುಗಳು ಇದ್ದರೆ ಶುಭವೋ? ಸಮಸ್ಯೆಯೋ?; ಹಸ್ತ ಸಾಮುದ್ರಿಕಾ ಶಾಸ್ತ್ರ ಏನು ಹೇಳುತ್ತದೆ?

ಪೂಜೆಯ ಸಮಯದಲ್ಲಿ ಕಾಲುಗಳನ್ನು ಅಲ್ಲಾಡಿಸಬಾರದು: ಪೂಜೆಯ ಸಮಯದಲ್ಲಿ ಕಾಲುಗಳನ್ನು ಅಲ್ಲಾಡಿಸಬಾರದು....