ಭಾರತ, ಜೂನ್ 4 -- ಕಾಲೇಜು, ಆಫೀಸಿಗೆ ಹೋಗೋರು ನೀವಾಗಿದ್ದು, ಪ್ರತಿನಿತ್ಯ ಕುರ್ತಾ ಧರಿಸುತ್ತಿದ್ದರೆ ನೀರಸ ಲುಕ್ ಬದಲು ಡಿಫ್ರೆಂಟ್ ಡಿಸೈನ್ ಮಾಡಿಸಿ. ಮುಂಭಾಗದಲ್ಲಿ ನೆಕ್ ಡಿಸೈನ್ ಈ ರೀತಿ ಮಾಡಿಸಿ, ಇದ್ರಿಂದ ನಿಮ್ಮ ನೋಟವೇ ಬದಲಾಗುತ್ತೆ, ಇದು ನಿಮ್ಮನ್ನೂ ಟ್ರೆಂಡಿ ಆಗಿಯೂ ಕಾಣುವಂತೆ ಮಾಡುತ್ತದೆ.
ನೀವು ದಿನನಿತ್ಯ ಧರಿಸುವ ಕುರ್ತಾದಲ್ಲಿ ಕ್ಲಾಸಿ ಮತ್ತು ಸೊಗಸಾದ ವಿನ್ಯಾಸವನ್ನು ಬಯಸಿದರೆ, ಸರಳವಾದ ಕಾಲರ್‌ನಿಂದ ಹೊಲಿಯಲಾದ ಡೈಮಂಡ್ ಆಕಾರದ ಕಂಠರೇಖೆಯನ್ನು ಪಡೆಯಿರಿ. ಅದು ಆಕರ್ಷಕವಾಗಿ ಕಾಣುತ್ತದೆ.
ನೀವು ಝೀರೊ ನೆಕ್‌ಲೈನ್ ಇರುವ ಕುರ್ತಿ ಹೊಲಿಸಲು ಬಯಸಿದರೆ, ಮುಂಭಾಗದಲ್ಲಿ ಹೊಲಿಯುವ ಸ್ಕಲ್ಲಪ್ ಪ್ಯಾಟರ್ನ್ ಆಯ್ಕೆ ಮಾಡಿಕೊಳ್ಳಬಹುದು. ಇದು ದೈನಂದಿನ ಉಡುಗೆಗೆ ಹೇಳಿ ಮಾಡಿಸಿದಂತಿರುತ್ತದೆ.
ವಿ ಆಕಾರದ ನೆಕ್‌ಲೈನ್ ಇರುವ ಕುರ್ತಾ ಸಖತ್ ಸ್ಟೈಲಿಶ್ ಆಗಿ ಕಾಣುತ್ತದೆ. ಈ ರೀತಿ ಡಿಸೈನ್ ಮಾಡಿಸುವುದರಿಂದ ನಿಮ್ಮ ಸಿಂಪಲ್ ಡ್ರೆಸ್ ಕೂಡ ಟ್ರೆಂಡಿ ಆಗಿ ಕಾಣಿಸುತ್ತದೆ.
ಇತ್ತೀಚಿನ ದಿನಗಳಲ್ಲಿ, ಕಂಠರೇಖೆಯ ಮಧ್ಯಭಾಗದಿಂದ ಕುತ್ತಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.