ಭಾರತ, ಮೇ 5 -- ರಾಹುವು 2025 ರ ಮೇ 18 ರಂದು ಮೀನರಾಶಿಯಿಂದ ಕುಂಭರಾಶಿಯನ್ನು ಪ್ರವೇಶಿಸಲಿದ್ದಾನೆ. ಕುಜನು ಕಟಕರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಕುಜನು ಕಟಕದಲ್ಲಿ 2025 ರ ಜೂನ್ 6 ರವರೆಗೆ ಸಂಚರಿಸುತ್ತಾನೆ. ಈ ವೇಳೆಯಲ್ಲಿ ಕುಜನಿಂದ ರಾಹುವು ಎಂಟನೆ ಮನೆಯಲ್ಲಿ ಇರುವ ಕಾರಣ, ಕುಜನು ರಾಹುಗ್ರಹವನ್ನು ವಿಕ್ಷೀಸುತ್ತಾನೆ. ಈ ಅವಧಿಯಲ್ಲಿ ಪ್ರತಿಯೊಂದು ರಾಶಿಯೂ ಪ್ರತ್ಯೇಕವಾದ ಫಲಗಳನ್ನು ಪಡೆಯುತ್ತದೆ. ಆದರೆ ಅಶ್ವಿನಿ, ಭರಣಿ ಮತ್ತು ಕೃತ್ತಿಕಾ ನಕ್ಷತ್ರಗಳು ಬಂದಾಗ ಮೇಷರಾಶಿಯಲ್ಲಿ ಜನಿಸಿರುವವರ ಜೀವನದಲ್ಲಿ ಶುಭಕರ ಬದಲಾವಣೆಗಳು ದೊರೆಯುತ್ತವೆ. ಇದೇ ರೀತಿ ವಿಶಾಖ, ಅನುರಾಧ ಮತ್ತು ಜೇಷ್ಠ ನಕ್ಷತ್ರಗಳಲ್ಲಿ ಜನಿಸಿರುವವರ ಜೀವನದಲ್ಲಿ ಶುಭಕರ ಬದಲಾವಣೆಗಳು ದೊರೆಯುತ್ತವೆ. ಕುಂಭ ರಾಶಿಯಲ್ಲಿ ರಾಹುವಿನ ಪ್ರವೇಶದಿಂದ ಮೇಷ, ವೃಷಭ, ಮಿಥುನ ಹಾಗೂ ಕಟಕ ರಾಶಿಯವರ ಭವಿಷ್ಯ ಹೇಗಿರಲಿದೆ, ಏನೆಲ್ಲಾ ಲಾಭಗಳನ್ನು ಪಡೆಯುತ್ತಾರೆ ಎಂಬುದನ್ನು ತಿಳಿಯೋಣ.

ಮೇಷ ರಾಶಿ

ತಂದೆ ತಾಯಿಗಳಿಗೆ ಸುಖ ಸಂತೋಷದ ಜೀವನವಿರುತ್ತದೆ. ಅವರ ಕೆಲಸ ಕಾರ್ಯಗಳಿಗೆ ದ...