ಭಾರತ, ಫೆಬ್ರವರಿ 11 -- ಇಂದು (ಫೆಬ್ರವರಿ 11, ಮಂಗಳವಾರ ಬುಧ ಗ್ರಹವು ಕುಂಭರಾಶಿಯನ್ನು ಪ್ರವೇಶಿಸಿ, ಇದೇ ತಿಂಗಳ 27ರವರೆಗು ಶನಿಗ್ರಹದೊಂದಿಗೆ ಸಂಚರಿಸುತ್ತಾನೆ. ಶನಿ ಮತ್ತು ಬುಧ ಗ್ರಹಗಳು ಪರಸ್ಪರ ಮಿತ್ರರಾಗುತ್ತಾರೆ. ಶನಿಯು ಮೂಲ ತ್ರಿಕೋಣದಲ್ಲಿದ್ದರೆ, ಬುಧನಿಗೆ ಕುಂಭವು ಮಿತ್ರ ಕ್ಷೇತ್ರವಾಗುತ್ತದೆ. ಇದರಿಂದ ಪ್ರತಿಯೊಂದು ರಾಶಿಗಳಿಗೆ ವಿಭಿನ್ನವಾದ ಫಲಗಳು ದೊರೆಯುತ್ತವೆ. ಬಹುತೇಕ ಶುಭಫಲಗಳು ದೊರೆಯುತ್ತವೆ. ಕುಂಭ ರಾಶಿಯಲ್ಲಿ ಶನಿ ಮತ್ತು ಬುಧನ ಸಂಯೋಗವು ಮೇಷ, ವೃಷಭ, ಮಿಥುನ ಹಾಗೂ ಕಟಕ ರಾಶಿಯವರಿಗೆ ಇರುವ ಪ್ರಯೋಜನಗಳನ್ನು ತಿಳಿಯೋಣ.
ಸೋದರ ಅಥವಾ ಸೋದರಮಾವನ ಜೊತೆಯಲ್ಲಿ ಪಾಲುಗಾರಿಕೆಯ ವ್ಯಾಪಾರ ಆರಂಭಿಸುವ ಸಾಧ್ಯತೆ ಇರುತ್ತದೆ. ಮನೆತನದಿಂದ ಬಂದ ವೃತ್ತಿಯನ್ನು ಮುಂದುವರೆಸುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ನಿಮ್ಮಲ್ಲಿರುವ ಆತ್ಮಸ್ಥೈರ್ಯವನ್ನು ಕಡಿಮೆ ಮಾಡುವ ಪ್ರಯತ್ನ ನಡೆಯುತ್ತದೆ. ಆತಂಕದ ಪರಿಸ್ಥಿತಿಯಲ್ಲಿಯೂ ಬುದ್ಧಿವಂತಿಕೆಯ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಉತ್ತಮ ಪ್ರಯತ್ನವಿದ್ದರೂ ಆದಾಯದಲ್ಲಿ ಕೊರತೆ ಕಂಡ...
Click here to read full article from source
To read the full article or to get the complete feed from this publication, please
Contact Us.