Bengaluru, ಫೆಬ್ರವರಿ 25 -- ಫೆಬ್ರವರಿ ಕೊನೆಯ ವಾರ ಒಟಿಟಿ ಪ್ರಿಯರಿಗೆ ಅದ್ಭುತವಾಗಿರಲಿದೆ. ಈ ವಾರ ಒಟಿಟಿಯಲ್ಲಿ ಆಸಕ್ತಿದಾಯಕ ವೆಬ್ ಸರಣಿಗಳು, ಹಿಟ್ ಚಿತ್ರಗಳನ್ನು ವೀಕ್ಷಿಸಬಹುದಾಗಿದೆ. ಅವುಗಳ ಕುರಿತ ಮಾಹಿತಿ ಇಲ್ಲಿದೆ.
ತಮಿಳಿನ ಕ್ರೈಮ್ ಸಸ್ಪೆನ್ಸ್ ಥ್ರಿಲ್ಲರ್ ವೆಬ್ ಸರಣಿ ಸುಝಲ್ ದಿ ವೊರ್ಟೆಕ್ಸ್ ಸೀಸನ್ 2 ಫೆಬ್ರವರಿ 28 ರಂದು ಅಮೆಜಾನ್ ಪ್ರೈಮ್ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಇದು ಕನ್ನಡದಲ್ಲಿಯೂ ಲಭ್ಯವಾಗಲಿದೆ.
ಅನಿಮಲ್ ಸಿನಿಮಾದ ಖಳನಾಯಕ ಬಾಬಿ ಡಿಯೋಲ್ ಮುಖ್ಯ ಪಾತ್ರದಲ್ಲಿ ನಟಿಸಿದ ವೆಬ್ ಸಿರೀಸ್ ಆಶ್ರಮ್ ಸೀಸನ್ 3 ಭಾಗ 2 ಫೆಬ್ರವರಿ 27 ರಿಂದ ಅಮೆಜಾನ್ ಎಂಎಕ್ಸ್ ಪ್ಲೇಯರ್ನಲ್ಲಿ ಪ್ರಸಾರವಾಗಲಿದೆ. ಕನ್ನಡದಲ್ಲಿಯೂ ಈ ಸೀರಿಸ್ ವೀಕ್ಷಣೆಗೆ ಲಭ್ಯ.
ಡಬ್ಬಾ ಕಾರ್ಟೆಲ್ ಡ್ರಗ್ಸ್ ಹಿನ್ನೆಲೆಯ ಹಿಂದಿ ಕ್ರೈಮ್ ಥ್ರಿಲ್ಲರ್ ಸರಣಿಯಾಗಿದೆ. ತಮಿಳು ನಟಿ ಸೂರ್ಯ ಅವರ ಪತ್ನಿ, ಜ್ಯೋತಿಕಾ ಮತ್ತು ಅರ್ಜುನ್ ರೆಡ್ಡಿ ನಾಯಕಿ ಶಾಲಿನಿ ಪಾಂಡೆ ಈ ಸಿರೀಸ್‌ನಲ್ಲಿ ನಟಿಸಿದ್ದಾರೆ. ಫೆಬ್ರವರಿ 28ರಿಂದ ನೆಟ್‌ಫ್ಲಿಕ್ಸ್‌ನಲ್...
Click here to read full article from source
To read the full article or to get the complete feed from this publication, please
Contact Us.