Bengaluru, ಮೇ 20 -- ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರ್ಣಗೊಳಿಸಿದ್ದು, ಇಂದು ಸಾಧನಾ ಸಮಾವೇಶ ನಡೆಡಸುತ್ತಿದೆ. ಈ ಹೊತ್ತಿನಲ್ಲಿ, ಟಾಪ್ 10 ಅತಿಶ್ರೀಮಂತ ಶಾಸಕರ ವಿವರ ಗಮನಿಸೋಣ. ಎಡಿಆರ್ ಪ್ರಕಟಿಸಿರುವ ಮಾಹಿತಿ ಪ್ರಕಾರ, 2023ರ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಆಯಾ ಶಾಸಕರು ಸಲ್ಲಿಸಿದ್ದ ಅಫಿಡವಿಟ್ ವಿಶ್ಲೇಷಿಸಿದ್ದು, ಕರ್ನಾಟಕದ ಟಾಪ್ 10 ಅತಿಶ್ರೀಮಂತ ಶಾಸಕರ ಸಂಪತ್ತು, ಶಿಕ್ಷಣ ಮತ್ತು ಕ್ರಿಮಿನಲ್ ಕೇಸ್‌ಗಳ ವಿವರ ಇಲ್ಲಿದೆ.
1) ಡಿಕೆ ಶಿವಕುಮಾರ್ (ಕನಕಪುರ) 63 ವರ್ಷ, ಘೋಷಿತ ಸಂಪತ್ತು 1413 ಕೋಟಿ ರೂ. 19 ಕೇಸ್ (6 ಗಂಭೀರ ಪ್ರಕರಣ) ಸ್ನಾತಕೋತ್ತರ ಪದವಿ.
2) ಕೆಹೆಚ್ ಪುಟ್ಟಸ್ವಾಮಿ ಗೌಡ (ಗೌರಿಬಿದನೂರು) 71 ವರ್ಷ. 2023ರಲ್ಲಿ ಘೋಷಿತ ಸಂಪತ್ತು 1267 ಕೋಟಿ ರೂಪಾಯಿ. ಶಿಕ್ಷಣ- ಪದವಿ
3) ಪ್ರಿಯಾಕೃಷ್ಣ (ಗೋವಿಂದರಾಜ ನಗರ) 41 ವರ್ಷ, 2023ರ ಚುನಾವಣೆ ಸಂದರ್ಭದಲ್ಲಿ ಘೋಷಿತ ಸಂಪತ್ತು 1156 ಕೋಟಿ ರೂ. 1 ಕೇಸ್ ಇದ್ದು, ಶಿಕ್ಷಣ- ಸ್ನಾತಕೋತ್ತರ ಪದವಿ
4) ಸುರೇಶ ಬಿಎಸ್ (ಬೈರತ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.