ಭಾರತ, ಏಪ್ರಿಲ್ 1 -- ಕರ್ನಾಟಕದಲ್ಲಿ ಇಂದು ಬಹುತೇಕ ಕಡೆ ಒಣಹವೆ ಇರಲಿದ್ದು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಹಾಗು ಇನ್ನೂ ಕೆಲ ಜಿಲ್ಲೆಗಳಲ್ಲಿ ಹಗುರ ಮಳೆಯಾಗಲಿದೆ. ಉತ್ತರ ಕರ್ನಾಟಕ ಜಿಲ್ಲೆಯ ಕೆಲ ಭಾಗದಲ್ಲಿ ಮಳೆಯಾಗುವ ಸೂಚನೆ ಇದೆ. ಇಂದು ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಮಳೆ ಇಲ್ಲದೆ ಈ ದಿನವು ಒಣಹವೆಯಿಂದ ಕೂಡಿರಲಿದೆ. ನೀವು ಇಂದು ಹೊರಾಂಗಣದಲ್ಲಿ ಸಮಯ ಕಳೆಯಲು ಯೋಜಿಸುತ್ತಿದ್ದರೆ ಈ ದಿನ ಅಷ್ಟು ಸೂಕ್ತವಾಗಿಲ್ಲ.

ಈ ಜಿಲ್ಲೆಗಳಲ್ಲಿ ಹಗುರ ಮಳೆಶಿವಮೊಗ್ಗಕೊಡಗುಹಾಸನಚಿಕ್ಕಮಗಳೂರುಧಾರವಾಡಗದಗಹಾವೇರಿಬೆಳಗಾವಿದಕ್ಷಿಣ ಕನ್ನಡಉಡುಪಿಉತ್ತರ ಕನ್ನಡಕರ್ನಾಟಕದ ಈ ಭಾಗಗಳಲ್ಲಿ ಇಂದು ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಇಂದಿನಿಂದಲೇ ರಾಜ್ಯಾದ್ಯಂತ ಟೋಲ್‌ ದರ ಹೆಚ್ಚಳ; ಹಾಲು, ವಿದ್ಯುತ್‌ ದರ ಏರಿಕೆಗೆ ಹೊಸ ಸೇರ್ಪಡೆ, ಬಡ ಮಧ್ಯಮ ವರ್ಗದ ಜನರಿಗೆ ಮತ್ತೊಂದು ಬರೆ

ಕರಾವಳಿ ಭಾಗದಲ್ಲಿ ಇಂದು ಮಳೆಯಾಗಲಿದೆಕರಾವಳಿ ಭಾಗದಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ...