ಭಾರತ, ಏಪ್ರಿಲ್ 8 -- Karnataka PUC Results 2025: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2025ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಕೆನರಾ ಕಾಲೇಜಿನ ದೀಪಶ್ರೀ (599 ಅಂಕ) ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಕಲಾ ವಿಭಾಗದಲ್ಲಿ ಮೊದಲ ಸಂಜನಾ ಬಾಯಿ ಮೊದಲ ರಾಂಕ್‌ ಪಡೆದಿದ್ದಾರೆ. ಈಕೆ 600 ಕ್ಕೆ ‌597 ಅಂಕ ಪಡೆದಿದ್ದಾರೆ.

ವಿಜ್ಞಾನ ವಿಭಾಗದ ರ್ಯಾಂಕ್ ಸ್ಟೂಡೆಂಟ್ಸ್. ಪ್ರಥಮ ಸ್ಥಾನ-ಶ್ರೇಯಾ, ಮಂಗಳೂರು, ದ್ವಿತೀಯ ಸ್ಥಾನ-ಆಸ್ತಿ ಶೆಟ್ಟಿ(ಉಡುಪಿ), ತೃತೀಯ ಸ್ಥಾನ-ಚೈತನ್ಯ ಗಣೇಶ್ ಭಟ್(ಬೆಂಗಳೂರು)

ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ದೀಪಶ್ರೀ-599, ಕೆನರಾ ಕಾಲೇಜ್, ಮಂಗಳೂರು. ದ್ವಿತೀಯ ಸ್ಥಾನ ತೇಜಸ್ವಿನಿ ಎಂ.ಎ-598, ಭಾರತ್ ಮಾತಾ ಕಾಲೇಜ್, ಪಿರಿಯಾಪಟ್ಟಣ. ತೃತೀಯ ಸ್ಥಾನ ಹೆಚ್.ಬಿ.ಭಾರ್ಗವಿ-597 ಮಹಿಳಾ ಸಮಾಜ ಪಿಯು ಕಾಲೇಜ್.

ಮಾಹಿತಿ ಅಪ್‌ಡೇಟ್‌ ಆಗುತ್ತಿದೆ.

Published by HT Digital Content Services with per...