ಭಾರತ, ಮೇ 2 -- ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದೆ. 2025ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಪೂರ್ಣ ಅಂಕಗಳನ್ನು ರಾಜ್ಯದ 22 ವಿದ್ಯಾರ್ಥಿಗಳು ಪಡೆದುಕೊಂಡಿದ್ದು, ಟಾಪರ್‌ಗಳೆನಿಸಿಕೊಂಡಿದ್ದಾರೆ. ಅವರ ವಿವರಗಳಿರುವ ಚಿತ್ರನೋಟ ಇಲ್ಲಿದೆ.
ವಿಜಯಪುರದ ಅಖಿಲ್ ಅಹ್ಮದ್ ನದಾಫ್ ಮತ್ತು ಹಾಸನದ ಉತ್ಸವ್ ಪಟೇಲ್
ಬೆಳಗಾವಿಯ ರೂಪಾ ಚನ್ನಗೌಡ ಪಾಟೀಲ್ (ಎಡಚಿತ್ರ) ಮತ್ತು ಬೆಂಗಳೂರು ಉತ್ತರ ಶೈಕ್ಷಣಿಕ ಜಿಲ್ಲೆಯ ಧನಲಕ್ಷ್ಮೀ ಎಂ
ಬೆಂಗಳೂರು ಗಿರಿನಗರ ವಿಜಯಭಾರತಿ ಶಾಲೆ ವಿದ್ಯಾರ್ಥಿನಿ ಜಾಹ್ನವಿ (ಎಡಚಿತ್ರ). ಬೆಂಗಳೂರಿನ ನಮಿತಾ (ಬಲ ಚಿತ್ರ)
ಮೈಸೂರಿನ ತಾನ್ಯಾ ಆರ್ ಎನ್ (ಎಡಚಿತ್ರ) ಮತ್ತು ಶಿವಮೊಗ್ಗದ ನಿತ್ಯಾ ಕುಲಕರ್ಣಿ (ಬಲಚಿತ್ರ)
ಶಿರಸಿ ಸರ್ಕಾರಿ ಉರ್ದು ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಶಗುಫ್ತಾ ಅಂಜುಮ್ (ಎಡಚಿತ್ರ). ಚಿತ್ರದುರ್ಗದ ರಾಷ್ಟ್ರೀಯ ಅಕಾಡೆಮಿ ಇಂಗ್ಲಿಷ್ ಸ್ಕೂಲ್‌ನ ವಿದ್ಯಾರ್ಥಿನಿ ಮೌಲ್ಯ ಡಿ ರಾಜು (ಬಲ ಚಿತ್ರ)
Published by HT Digital Content Ser...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.