ಭಾರತ, ಮೇ 8 -- ಎಸ್‌ಎಸ್‌ಎಲ್‌ಸಿ ಪರೀಕ್ಷೆ 2: ಕರ್ನಾಟಕ ಎಸ್‌ಎಸ್‌ಎಲ್‌ಸಿಯ 2025ನೇ ಸಾಲಿನ ಎರಡನೇ ಪರೀಕ್ಷೆಯ ದಿನಾಂಕಗಳು ಪ್ರಕಟವಾಗಿದೆ. ಈ ತಿಂಗಳ ಅಂದರೆ ಮೇ 26 ರಿಂದ ಜೂನ್ 2 ರ ತನಕ ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2 ನಡೆಯಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಇಂದು (ಮೇ 2) ತಿಳಿಸಿದೆ.
ಮೇ 26- ಪ್ರಥಮ ಭಾಷೆ - ಕನ್ನಡ, ಇಂಗ್ಲಿಷ್, ಹಿಂದಿ, ಇತರೆ.
ಮೇ 27 - ಗಣಿತ
ಮೇ 28 ದ್ವಿತೀಯ ಭಾಷೆ - ಇಂಗ್ಲಿಷ್, ಕನ್ನಡ.
ಮೇ 29 ಸಮಾಜ ವಿಜ್ಞಾನ
ಮೇ 30 ತೃತೀಯ ಭಾಷೆ - ಹಿಂದಿ / ಕನ್ನಡ / ಇಂಗ್ಲಿಷ್ ಮತ್ತು ಇತರೆ ಭಾಷೆಗಳು
ಮೇ 31 ವಿಜ್ಞಾನ
ಜೂನ್ 2 ಜೆಟಿಎಸ್ ವಿಷಯಗಳು
ಈ ಎಲ್ಲ ವಿಷಯಗಳ ಪರೀಕ್ಷೆಗಳು ನಿಗದಿತ ದಿನಾಂಕಗಳಂದು ಬೆಳಿಗ್ಗೆ 10-00 ಗಂಟೆಯಿಂದ ಮಧ್ಯಾಹ್ನ 1.15 ರವರೆಗೆ ನಡೆಯಲಿವೆ. ಜೂನ್ 3 ರಂದು ಜಿಟಿಎಸ್ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಮತ್ತು ಮೌಖಿಕ ಪರೀಕ್ಷೆಗಳನ್ನು ಆಯಾ ಶಾಲೆಗಳಲ್ಲಿಯೇ ನಡೆಸಲಾಗುತ್ತದೆ ಎಂದು ಮಂಡಳಿ ಸ್ಪಷ್ಟಪಡಿಸಿದೆ.
ಹಿಂದುಸ್ಥಾನಿ ಸಂಗೀತ ಮತ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.