ಭಾರತ, ಏಪ್ರಿಲ್ 10 -- Vehicles In Bengaluru: ದಿನದಿಂದ ದಿನಕ್ಕೆ ಶರವೇಗದಲ್ಲಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ 1.4 ಕೋಟಿ ನಿವಾಸಿಗಳಿದ್ದಾರೆ. ಜತೆಗೆ ಲಕ್ಷಾಂತರ ಜನರು ರಾಜ್ಯ ರಾಜಧಾನಿ ಬೆಂಗಳೂರಿಗೆ ಬಂದು ಹೋಗುತ್ತಲೇ ಇರುತ್ತಾರೆ. ಹಾಗಾದರೆ ಐಟಿಬಿಬಿ ರಾಜಧಾನಿಯೂ ಆಗಿರುವ ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಎಷಿರಬಹುದು ಎಂಬ ಕುತೂಹಲ ಇದ್ದೇ ಇರುತ್ತದೆ. ಒಟ್ಟು ಸಂಖ್ಯೆಯನ್ನು ಆಮೇಲೆ ನೋಡೋಣ.
2024-25 ರಲ್ಲಿ 4.68 ದ್ವಿಚಕ್ರ ಮತ್ತು 1.45 ಕಾರುಗಳ ಸಂಖ್ಯೆ ಸೇರಿ 7.22 ಲಕ್ಷ ವಾಹನಗಳ ನೋಂದಣಿಯಾಗಿದೆ. ರಾಜ್ಯದಲ್ಲಿರುವ ಒಟ್ಟು ಕಾರುಗಳ ಸಂಖ್ಯೆಯಲ್ಲಿ ಅರ್ಧದಷ್ಟು ಕಾರುಗಳು ಬೆಂಗಳೂರಿನಲ್ಲಿ ನೊಂದಣಿಯಾಗಿವೆ. ಬೆಂಗಳೂರಿನ ಕಿರಿದಾದ ರಸ್ತೆಗಳಿಗೆ ಇದು ಹೊರೆಯೇ ಸರಿ.
ಸದ್ಯ ಬೆಂಗಳೂರಿನಲ್ಲಿ 1.23 ಕೋಟಿ ವಾಹನಗಳಿವೆ. 2023-24ರಲ್ಲಿ 1.16 ಕೋಟಿಗಳಷ್ಟಿದ್ದು, ಈ ವರ್ಷಕ್ಕೆ ಶೇ.6.5ರಷ್ಟು ಹೆಚ್ಚಳವಾಗಿದೆ. 2022-23 ರಲ್ಲಿ 1.09, 2021-22 ರಲ್ಲಿ 1.04 ಕೋಟಿ, 2020-21 ರಲ್ಲಿ 1 ಕೋಟಿ ವಾಹನಗಳಿದ್ದವು ಎಂದು ಇಲಾಖೆ ತಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.