Shimoga, ಫೆಬ್ರವರಿ 26 -- ಮಾರ್ಚ್‌ 2 ಚಿಕ್ಕಮಗಳೂರು ಜಿಲ್ಲೆ ಕಳಸ ತಾಲ್ಲೂಕಿನ ಹೊರನಾಡು ಅನ್ನಪೂರ್ಣೇಶ್ವರಿ ರಥೋತ್ಸವ

ಮಾರ್ಚ್‌ 3 ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಶೇಡಬಾಳ ಬಸವೇಶ್ವರ ರಥೋತ್ಸವ

ಮಾರ್ಚ್‌ 6 ಮಂಡ್ಯ ಜಿಲ್ಲೆ ಕೆಆರ್‌ಪೇಟೆ ತಾಲ್ಲೂಕಿನ ಹೊಸಹೊಳಲು ಲಕ್ಷ್ಮಿನರಸಿಂಹಸ್ವಾಮಿ ರಥೋತ್ಸವ

ಮಾರ್ಚ್‌ 8 ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಚಂದ್ರಗುತ್ತಿ ರೇಣುಕಾಂಬ ರಥೋತ್ಸವ

ಮಾರ್ಚ್‌ 9 ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕು ಢವಳಗಿ ಮಡಿವಾಳೇಶ್ವರ ರಥೋತ್ಸವ

ಮಾರ್ಚ್‌ 11 ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಇಕ್ಕೇರಿ ಅಘೋರೇಶ್ವರ ರಥೋತ್ಸವ

ಮಾರ್ಚ್‌ 19 ಕಲಬುರಗಿಯ ಶರಣ ಬಸವೇಶ್ವರ ರಥೋತ್ಸವ

ಮಾರ್ಚ್‌ 21 ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕ ರಥೋತ್ಸವ

ಮಾರ್ಚ್‌ 24 ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಆಂಜನೇಯಸ್ವಾಮಿ ರಥೋತ್ಸವ

ಮಾರ್ಚ್‌ 26 ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಪ್ರಸಿದ್ದ ಹಿಮವದ್‌ ಗೋಪಾಲಸ್ವಾಮಿ ರಥೋತ್ಸವ

Published by HT Digital Content Service...