Bangalore, ಏಪ್ರಿಲ್ 17 -- ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದಲ್ಲಿ ಗರಿಷ್ಠ 123.08 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಸದ್ಯ 28.20 ಟಿಎಂಸಿ ನೀರು ಸಂಗ್ರಹವಿದೆ. ಶೇ.23 ರಷ್ಟು ನೀರು ಲಭ್ಯತೆಯಿದೆ. ಕಳೆದ ವರ್ಷ ಇದೇ ವೇಳೆ 33.55 ಟಿಎಂಸಿ ನೀರು ಇತ್ತು. ಜಲಾಶಯದಲ್ಲಿ 509.61 ಅಡಿ ನೀರು ಸಂಗ್ರಹವಾಗಿದೆ. ಒಳ ಹರಿವಿನ ಪ್ರಮಾಣ ಕ್ಯೂಸೆಕ್‌ 0 ಇದ್ದು. ಹೊರ ಹರಿವಿನ ಪ್ರಮಾಣ 150 ಕ್ಯೂಸೆಕ್‌ ಇದೆ

ಚಿತ್ರದುರ್ಗ ಜಿಲ್ಲೆಯ ವಾಣಿ ವಿಲಾಸ ಸಾಗರ ಜಲಾಶಯದಲ್ಲಿ 30.42 ಗರಿಷ್ಠ ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಸದ್ಯ 27.90 ಟಿಎಂಸಿ ನೀರು ಸಂಗ್ರಹವಿದೆ. ಶೇ. 92 ರಷ್ಟು ನೀರು ಲಭ್ಯತೆಯಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ18.85 ಟಿಎಂಸಿ ನೀರು ಇತ್ತು. ಜಲಾಶಯದಲ್ಲಿ 2137 ಅಡಿ ನೀರು ಸಂಗ್ರಹವಾಗಿದೆ. ಒಳ ಹರಿವಿನ ಪ್ರಮಾಣ 0 ಕ್ಯೂಸೆಕ್‌ ಇದ್ದು. ಹೊರ ಹರಿವಿನ ಪ್ರಮಾಣ 145 ಕ್ಯೂಸೆಕ್‌ ಇದೆ

ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಜಲಾಶಯದಲ್ಲಿ ಗರಿಷ್ಠ 71.54 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಸದ್ಯ 34.55...