Bengaluru, ಮೇ 12 -- ಬಾಲಿವುಡ್ ನಟಿ ಅನನ್ಯಾ ಪಾಂಡೆ ತನ್ನ ಚಲನಚಿತ್ರ ಆಯ್ಕೆಗಳಿಂದ ಮಾತ್ರವಲ್ಲದೆ ತನ್ನ ಫಿಟ್ನೆಸ್ ಪ್ರಯಾಣದಿಂದಲೂ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಸಾಂಪ್ರದಾಯಿಕ ಉಡುಪಾಗಿರಲಿ, ಮಾಡರ್ನ್ ಅಥವಾ ಬಿಕಿನಿಯನ್ನೇ ಧರಿಸಿರಲಿ ನಟಿಯ ಆಕರ್ಷಕ ಮೈಮಾಟ ನೋಡುಗರ ಕಣ್ಣು ಕುಕ್ಕುವಂತಿದೆ. ಅನನ್ಯಾ ಪಾಂಡೆ ತನ್ನ ದೇಹವನ್ನು ಹೇಗೆ ಫಿಟ್ ಆಗಿರಿಸಿದ್ದಾರೆ ಎಂಬ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ.
ಅನನ್ಯಾ ಪಾಂಡೆ ಫಿಟ್ನೆಸ್ ರಹಸ್ಯ: 26 ವರ್ಷದ ಅನನ್ಯಾ ಪಾಂಡೆ ತಮ್ಮ ತೂಕ ಹೆಚ್ಚಳವಾಗದಂತೆ ಹೆಚ್ಚು ಮುಂಜಾಗರೂಕತೆ ವಹಿಸುತ್ತಾರೆ. ಡಯೆಟ್ ಬಗ್ಗೆ ಕಾಳಜಿ ವಹಿಸಿದರೂ ಆಕೆ ಪಿಜ್ಜಾ, ಐಸ್‍ಕ್ರೀಂ ತಿನ್ನಲು ಹಿಂದೆ ಮುಂದೆ ನೋಡುವುದಿಲ್ಲ. ಆದರೆ, ಮುಖ್ಯವಾಗಿ ಆಕೆ ಕರುಳಿನ ಶುದ್ಧೀಕರಣ ಆಹಾರವನ್ನು ಸೇವಿಸುತ್ತಾರಂತೆ.
ಕಳೆದ ಕೆಲವು ತಿಂಗಳುಗಳಿಂದ ಕರುಳಿನ ಶುದ್ಧೀಕರಣ ಆಹಾರಕ್ರಮವನ್ನು ಅನುಸರಿಸುತ್ತಿದ್ದು, ಇದು ತುಂಬಾ ಆರೋಗ್ಯಕರವಾಗಿದೆ. ಇದು ನನ್ನ ಜೀವನದಲ್ಲಿ ದೊಡ್ಡ ಬದಲಾವಣೆಯನ್ನುಂಟು ಮಾಡಿದೆ ಎಂದು ಅವರು ಹೇಳಿದ್ದಾರೆ. ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.