ಭಾರತ, ಏಪ್ರಿಲ್ 26 -- ಅಪ್ಪ - ಅಮ್ಮ ವಿವಾಹ ವಿಚ್ಛೇದನ ಪಡೆದರೆ ಅದು ಅವರ ಮಕ್ಕಳ ಮೇಲೆ ಬೀರುವ ಪರಿಣಾಮ ಘೋರವಾಗಿರುತ್ತಾರೆ. ಅದು ಶ್ರೀಮಂತರೇ ಆಗಿರಲಿ, ಬಡವರೇ ಆಗಿರಲಿ, ಅಪ್ಪ ಅಮ್ಮ ದೂರವಾದ ಬಳಿಕ ಸಾಕಷ್ಟು ನೋವು, ಕಷ್ಟ ಅನುಭವಿಸುತ್ತಾರೆ. ಖ್ಯಾತ ನಟಿ ಶ್ರುತಿ ಹಾಸನ್ ಬದುಕು ಇದಕ್ಕೆ ಹೊರತಾಗಿಲ್ಲ.
ಫಿಲ್ಮ್ ಫೇರ್‌ಗೆ ನೀಡಿದ ಸಂದರ್ಶನದಲ್ಲಿ ಶ್ರುತಿ ಹಾಸನ್ ತನ್ನ ಬದುಕಿನ ಬವಣೆಗಳ ಕುರಿತು ಮಾತನಾಡಿದ್ದಾರೆ. "ಬಾಲ್ಯದ ಬದುಕು ನನ್ನ ದೃಷ್ಟಿಕೋನವನ್ನು ಹೇಗೆ ಮರುರೂಪಿಸಿತ್ತು ಎಂದು ಯೋಚಿಸಿದರೆ ಅಚ್ಚರಿಯಾಗುತ್ತದೆ. ಎಲ್ಲರೂ ನನ್ನನ್ನು ಸಾಕಷ್ಟು ಸವಲತ್ತು ಪಡೆದವಳು ಎನ್ನುತ್ತಾರೆ. ಇಂತಹ ಊಹೆ ಸಾಮಾನ್ಯ. ಆದರೆ, ನನ್ನನ್ನು ನಾನು ಪಾಲನೆ ಮಾಡುವುದು ನನಗೆ ಶಕ್ತಿ ಮತ್ತು ಧೈರ್ಯವನ್ನು ನೀಡಿದೆ" ಎಂದು ಶ್ರುತಿ ಹಾಸನ್ ಹೇಳಿದ್ದಾರೆ.
ಸಿನಿಮಾ ತಾರೆಯರ ಕುಟುಂಬದಲ್ಲಿ ಜನಿಸಿದ್ದರಿಂದ ಶ್ರುತಿ ಹಾಸನ್‌ಗೆ ಅಹಂ ಬಂದಿಲ್ಲ. ಆದರೆ, ಆಕೆಯ ಹೆತ್ತವರ ವಿಚ್ಛೇದನ ಮತ್ತು ಅದರ ಪರಿಣಾಮಗಳು ಘೋರವಾಗಿತ್ತು. "ನನ್ನನ್ನು ಅಸಹಾಯಕಳಾಗಿ ಮಾಡ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.