Bengaluru, ಏಪ್ರಿಲ್ 5 -- Kannada Books: ಕನ್ನಡ ಪುಸ್ತಕ ಮಾರುಕಟ್ಟೆಯಲ್ಲಿ ಯಾವುದೇ ಪ್ರಕಾಶಕರನ್ನು ಕೇಳಿದರೂ ವ್ಯಾಪಾರ ಹೇಳುವಷ್ಟಿಲ್ಲ. ಕನ್ನಡ ಪುಸ್ತಕ ಕೊಂಡು ಓದುವವರಿಲ್ಲ ಎಂಬ ಮಾತೇ ಕೇಳುತ್ತದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ವೀರಲೋಕ ಬುಕ್ಸ್‌ನ ಸಂಸ್ಥಾಪಕ ವೀರಕಪುತ್ರ ಶ್ರೀನಿವಾಸ್ ಅವರು ಒಂದು ವಿಡಿಯೋ ಸಂದೇಶ ಪ್ರಕಟಿಸಿದ್ದು, ಅದರಲ್ಲಿ ವೀರಲೋಕ ಬುಕ್ಸ್ ಕಳೆದ ಹಣಕಾಸು ವರ್ಷದಲ್ಲಿ ಎಷ್ಟು ವಹಿವಾಟು ನಡೆಸಿತು ಎಂಬ ವಿವರ ನೀಡಿದ್ದಾರೆ. ಹೌದು ಅವರು ಹೇಳಿದ ಪ್ರಕಾರ, ಕನ್ನಡ ಪುಸ್ತಕ ಯಾರು ಕೊಂಡು ಓದ್ತಾರೆ ಅಂತ ಮೂಗು ಮುರಿಯಬೇಡಿ, 2024-25ರಲ್ಲಿ ವೀರಲೋಕ ಬುಕ್ಸ್ ವಹಿವಾಟು ಬರೋಬ್ಬರಿ 1.32 ಕೋಟಿ ರೂಪಾಯಿ!
ಅಚ್ಚರಿ ಅನ್ಸುತ್ತಲ್ವ. ವೀರಕಪುತ್ರ ಶ್ರೀನಿವಾಸ್ ಅವರು ಪ್ರಕಟಿಸಿದ ವಿಡಿಯೋ ಸಂದೇಶ ಶುರುವಾಗುವುದೇ ಒಂದು ಅಡಿಯೋ ಧ್ವನಿ ಸಂದೇಶದ ಮೂಲಕ. ಅದೊಂದು ಮಾತುಕತೆಯ ತುಣುಕು. ಏನಪ್ಪಾ ಸ್ನೇಹಿತ ಏನ್ ಮಾಡ್ತಾ ಇದ್ದೀಯ ಅಯ್ಯ, ಹೆಂಗೋ ನೆಮ್ದಿಯಾಗಿ ಇದ್ದೆಯಲ್ಲಪ್ಪ. ಈ ಕಾಲದಲ್ಲಿ ಯಾರು ಪುಸ್ತಕ ತಗೋತಾರಪ್ಪ, ಎಲ್ಲಾ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.