ಭಾರತ, ಮೇ 6 -- ಕನ್ನಡ ಪಂಚಾಂಗ ಮೇ 7: ಹಿಂದೂ ಪಂಚಾಂಗದಂತೆ ಹೇಳುವುದಾದರೆ, ಪ್ರತಿ ತಿಂಗಳು ಅಂದರೆ ಮೂವತ್ತು ದಿನ. ಚಾಂದ್ರಮಾನ ಪ್ರಕಾರ 15-15 ದಿನಗಳ ವಿಂಗಡನೆ ಮಾಡಲಾಗಿದ್ದು, ಹುಣ್ಣಿಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಒಂದು ಶುಕ್ಲ ಪಕ್ಷ. ಇನ್ನೊಂದು ಕೃಷ್ಣ ಪಕ್ಷ. ಇದನ್ನು ಆಧರಿಸಿ ಇಂಗ್ಲಿಷ್ ಕ್ಯಾಲೆಂಡರ್‌ನ ಈ ದಿನದ ಅಂದರೆ ಮೇ 7 ರ ನಿತ್ಯ ಪಂಚಾಂಗ, ತಿಥಿ, ವಾರ, ನಕ್ಷತ್ರ, ಯೋಗ, ಕರಣ, ಮುಹೂರ್ತ ವಿವರ ಇಲ್ಲಿದೆ.
ಶಾಲಿವಾಹನ ಶಕೆ 1947, ವಿಕ್ರಮ ಸಂವತ್ಸರ 2082, ಕಲಿ ಯುಗ 5126, ಪ್ರವಿಷ್ಠ / ಗತಿ 24 ಶ್ರೀ ವಿಶ್ವಾವಸು ಸಂವತ್ಸರ, ಉತ್ತರಾಯನ, ವೈಶಾಖ ಮಾಸ, ಬುಧವಾರ
ಬೆಂಗಳೂರಿನಲ್ಲಿ ಸೂರ್ಯೋದಯ: ಬೆಳಿಗ್ಗೆ 05:55 AM, ಸೂರ್ಯಾಸ್ತ: 06:37 PM, ಚಂದ್ರೋದಯ - 02:34 PM, ಚಂದ್ರಾಸ್ತ - 02:25 AM, ಹಗಲಿನ ಅವಧಿ 12:41
ತಿಥಿ: ಶುಕ್ಲ ಪಕ್ಷದ ದಶಮಿ ಇಂದು (07) 10:21 AM ವರೆಗೆ ನಂತರ ಶುಕ್ಲ ಪಕ್ಷದ ಏಕಾದಶಿ
ಪ್ರಾತಃ ಸಂಧ್ಯಾ ಕಾಲ 05:09:51 AM ರಿಂದ 05:55:04 AM
ಮಧ್ಯಾಹ್ನ ಸಂಧ್ಯಾ ಕಾಲ 11:...
Click here to read full article from source
To read the full article or to get the complete feed from this publication, please
Contact Us.