Bengaluru, ಮೇ 15 -- ಕನ್ನಡ ಪಂಚಾಂಗ ಮೇ 16: ಹಿಂದೂ ಪಂಚಾಂಗದಂತೆ ಹೇಳುವುದಾದರೆ, ಪ್ರತಿ ತಿಂಗಳು ಅಂದರೆ ಮೂವತ್ತು ದಿನ. ಚಾಂದ್ರಮಾನ ಪ್ರಕಾರ 15-15 ದಿನಗಳ ವಿಂಗಡನೆ ಮಾಡಲಾಗಿದ್ದು, ಹುಣ್ಣಿಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಒಂದು ಶುಕ್ಲ ಪಕ್ಷ. ಇನ್ನೊಂದು ಕೃಷ್ಣ ಪಕ್ಷ. ಇದನ್ನು ಆಧರಿಸಿ ಇಂಗ್ಲಿಷ್ ಕ್ಯಾಲೆಂಡರ್‌ನ ಈ ದಿನದ ಅಂದರೆ ಮೇ 16 ರ ನಿತ್ಯ ಪಂಚಾಂಗ, ತಿಥಿ, ವಾರ, ನಕ್ಷತ್ರ, ಯೋಗ, ಕರಣ, ಮುಹೂರ್ತ ವಿವರ ಇಲ್ಲಿದೆ.
ಶಾಲಿವಾಹನ ಶಕೆ 1947, ವಿಕ್ರಮ ಸಂವತ್ಸರ 2082, ಕಲಿ ಯುಗ 5126, ಪ್ರವಿಷ್ಠ / ಗತಿ 3, ಶ್ರೀ ವಿಶ್ವಾವಸು ಸಂವತ್ಸರ, ಉತ್ತರಾಯನ, ವೈಶಾಖ ಮಾಸ, ಶುಕ್ರವಾರ
ಬೆಂಗಳೂರಿನಲ್ಲಿ ಸೂರ್ಯೋದಯ: ಬೆಳಿಗ್ಗೆ 05:52 AM, ಸೂರ್ಯಾಸ್ತ: 06:39 PM, ಚಂದ್ರೋದಯ - 09:58 PM, ಚಂದ್ರಾಸ್ತ - 08:30 AM, ಹಗಲಿನ ಅವಧಿ 12:46
ತಿಥಿ: ಕೃಷ್ಣ ಪಕ್ಷದ ಚತುರ್ಥಿ ನಾಳೆ(17) 05:15 AM ವರೆಗೆ, ನಂತರ ಕೃಷ್ಣ ಪಕ್ಷದ ಪಂಚಮಿ
ಪ್ರಾತಃ ಸಂಧ್ಯಾ ಕಾಲ 05:07:43 AM ರಿಂದ 05:52:37 AM
ಮಧ್ಯಾಹ್ನ ಸಂ...
Click here to read full article from source
To read the full article or to get the complete feed from this publication, please
Contact Us.