ಭಾರತ, ಮೇ 1 -- ಬೆಂಗಳೂರು: ಕನ್ನಡ ನಟಿ ಲಾಸ್ಯ ನಾಗರಾಜ್ ಅವರ ತಾಯಿ ಡಾ. ಸುಧಾ ನಾಗರಾಜ್ ಮೇಲೆ ಅವರ ಸಹೋದರಿ ಮಂಗಳ ಶಶಿಧರ್ ಮತ್ತು ಅವರ ಪತಿ ಶಶಿಧರ್ ಹಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ಖುದ್ದಾಗಿ ನಟಿ ಲಾಸ್ಯ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಮನೆಯ ಮೇಲ್ಬಾಗದಲ್ಲಿ ಡ್ಯಾನ್ಸ್ ಕ್ಲಾಸ್‌ಗಾಗಿ ಕೊಠಡಿ ನಿರ್ಮಿಸುವ ಕುರಿತಂತೆ ಈ ಜಗಳ ನಡೆದಿದೆ. ತನ್ನ ತಾಯಿ ಡಾ. ಸುಧಾ ನಾಗರಾಜ್ ಮೇಲೆ ಚಿಕ್ಕಮ್ಮ ಮಂಗಳಾ ಮತ್ತು ಅವರ ಗಂಡ ಹಲ್ಲೆ ಮಾಡುತ್ತಿರುವ ಸಿಸಿ ಟಿವಿ ದೃಶ್ಯಾವಳಿಯನ್ನು ನಟಿ ಹಂಚಿಕೊಂಡಿದ್ದರು. ಈ ಕುರಿತಂತೆ ಇವರ ತಾಯಿ ಕೂಡ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. "ಡ್ಯಾನ್ಸ್ ಕ್ಲಾಸ್ ವಿಚಾರಕ್ಕೆ ಸಂಬಂಧಪಟ್ಟಂತೆ ಈ ರೀತಿ ಮಾಡಿದ್ದಾರೆ. ಮನೆ ಮೇಲೆ ಹೊಸದಾಗಿ ಡ್ಯಾನ್ಸ್ ಕ್ಲಾಸ್ ಆರಂಭಿಸಲು ಕೊಠಡಿ ಕಟ್ಟಲಾಗಿತ್ತು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಹಲ್ಲೆ ನಡೆದಿದೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಇವರ ಮನೆಯಿದೆ. ಕೆಳಮಹಡಿಯಲ್ಲಿ ಮಂಗಳ ಅವರ ಕುಟುಂಬ ವಾಸಿಸ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.