ಭಾರತ, ಏಪ್ರಿಲ್ 27 -- ಈ ಜಗತ್ತಿನ ಬೆಸ್ಟ್ ರಿಲೇಷನ್‌ಶಿಪ್ ಅಂದ್ರೆ ಅದು ಫ್ರೆಂಡ್‌ಶಿಪ್ ಅಂತ ಹಲವರು ಹೇಳೋದನ್ನು ನೀವು ಕೇಳಿರಬಹುದು. ಫ್ರೆಂಡ್‌ಶಿಪ್‌ನಲ್ಲಿ ಸ್ವಾರ್ಥ, ಅಸೂಯೆ ಇರೋಲ್ಲ. ನನ್ ಫ್ರೆಂಡ್‌ಗಾಗಿ ನಾನು ಏನ್ ಮಾಡೋಕು ಸಿದ್ಧ ಅನ್ನೋ ಮನೋಭಾವ ಇರುತ್ತೆ. ಕನ್ನಡ ಧಾರಾವಾಹಿಗಳಲ್ಲೂ ಇಂಥ ಫ್ರೆಂಡ್ಸ್‌ಗಳನ್ನು ನೀವು ನೋಡಬಹುದು. ಇದ್ರೆ ಇಂಥ ಫ್ರೆಂಡ್ಸ್ ನಮಗೂ ಇರಬೇಕು ಅನ್ನೋ ಥರದ ಫ್ರೆಂಡ್ಸ್ ಆನ್‌ಸ್ಕ್ರೀನ್‌ನಲ್ಲಿ ಇದ್ದಾರೆ. ಅವರ ಒಡನಾಟ ನೋಡಿ ಕಿರುತೆರೆ ಪ್ರೇಮಿಗಳು ಮೆಚ್ಚಿಕೊಳ್ಳುತ್ತಿದ್ದಾರೆ . ಕಿರುತೆರೆಯ ಬೆಸ್ಟ್ ಫ್ರೆಂಡ್ಸ್ ಜೋಡಿಗಳು ಯಾರು ನೋಡಿ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅಮೃತಧಾರೆ' ಧಾರಾವಾಹಿಯ ಗೌತಮ್ ದಿವಾನ್ ಹಾಗೂ ಆನಂದ್ ಸ್ನೇಹದ ಬಗ್ಗೆ ಎಲ್ಲರೂ ಮೆಚ್ಚಿಕೊಳ್ಳುತ್ತಿದ್ದಾರೆ. ಈ ಜೋಡಿ ತೆರೆ ಮೇಲೆ ಬಂತು ಎಂದರೆ ಸಖತ್ ಮಜಾ ಇರುತ್ತೆ. ನಲಿವಲ್ಲಿ ಮಾತ್ರವಲ್ಲ, ನೋವಲ್ಲೂ ಜೊತೆ ಇರುವ ಆನಂದ್ ಹಾಗೂ ಗೌತಮ್ ಸ್ನೇಹವನ್ನು ಕೃಷ್ಣ ಹಾಗೂ ಕುಚೇಲನಿಗೂ ಹೋಲಿಸುತ್ತಾರೆ. ಗೌತಮ್ ದಿವಾನ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.