ಭಾರತ, ಮೇ 27 -- ಹಿಂದಿಯಲ್ಲಿ ಸಾಂಗ್ ಹೂನ್ ತೇರೆ ಎಂಬ ಸೀರಿಯಲ್ ನಿನ್ನೆಯಿಂದ (ಮೇ 26) ಆರಂಭವಾಗಿದೆ. ಇದು ಕನ್ನಡ ಸೀರಿಯಲ್‌ನ ರಿಮೇಕ್. ಈ ಸೀರಿಯಲ್‌ನಲ್ಲಿ ಹಿಂದಿಯಲ್ಲೂ ಕನ್ನಡ ಕಲಾವಿದರೇ ಇದ್ದಾರೆ. ದೃಶ್ಯ ಸೇಮ್ ಇದೆ. ಆದರೆ, ಧ್ವನಿ ಮಾತ್ರ ಹಿಂದಿಯಲ್ಲಿ ಇದೆ.
ಜೀ ಕನ್ನಡದ ಹಾರರ್ ಸೀರಿಯಲ್ ನಾ ನಿನ್ನ ಬಿಡಲಾರೆ ಹಿಂದಿಯಲ್ಲಿ ಸಾಂಗ್ ಹೂನ್ ತೇರೆ ಹೆಸರಿನಲ್ಲಿ ಪ್ರಸಾರ ಆರಂಭಿಸಿದೆ. ಈ ಧಾರವಾಹಿಯ ಗುಣಮಟ್ಟ, ಮೇಕಿಂಗ್, ಗ್ರಾಫಿಕ್ಸ್ ಮತ್ತು ಪುಟಾಣಿ ಹಿತಾ ಹಿಂದಿ ಸೀರಿಯಲ್ ವೀಕ್ಷಕರಿಗೂ ಮೋಡಿ ಮಾಡಲಿದೆ.
ಜೀ ಕನ್ನಡ ವಾಹಿನಿಯ ನಾ ನಿನ್ನ ಬಿಡಲಾರೆ ಸೀರಿಯಲ್ ಸಾಂಗ್‌ಹೂನ್ ತೇರೆ ಹೆಸರಿನಲ್ಲಿ ರಿಮೇಕ್ ಆಗಿದೆ. ಮೇ 26ರಿಂದ ಪ್ರಸಾರ ಆರಂಭಿಸಿದೆ. ಈ ಸೀರಿಯಲ್ ಕನ್ನಡದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದ್ದು, ಇದೀಗ ಪ್ಯಾನ್ ಇಂಡಿಯಾ ಸೀರಿಯಲ್ ಆಗುವತ್ತ ಮುನ್ನುಗ್ಗುತ್ತಿದೆ ಎನ್ನಬಹುದು.
ಈ ಸೀರಿಯಲ್‌ನಲ್ಲಿ ಹಿರಿಯ ಮತ್ತು ಕಿರಿಯ ಕಲಾವಿದರು ನಟಿಸಿದ್ದಾರೆ. ಪಾರು ಸೀರಿಯಲ್ ಮೂಲಕ ಜನಪ್ರಿಯತೆ ಪಡೆದಿರುವ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.