Bangalore, ಮೇ 8 -- ಮನೆಯಲ್ಲಿ ಹಿರಿಯರಿದ್ದರೆ ಮಕ್ಕಳಿಗೆ ಈಗಲೂ ಚಂದಮಾಮದ ಚಂದದ ಕಥೆಗಳನ್ನು ಹೇಳುತ್ತಿರಬಹುದು. ವಿಕ್ರಾಮಾದಿತ್ಯ ಮತ್ತು ಬೇತಾಳನ ಕಥೆಗಳು, ಪಂಚತಂತ್ರದ ಕಥೆಗಳು ಸೇರಿದಂತೆ ಅನೇಕ ಕಥೆಗಳನ್ನು ಹೇಳುತ್ತಿರಬಹುದು. ಚಂದಮಾಮ ಪುಸ್ತಕಗಳನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ಓದಲು ಬಯಸಿದರೆ ಇಲ್ಲಿ ಮಾಹಿತಿ ನೀಡಲಾಗಿದೆ.
ಸಾಕಷ್ಟು ಜನರ ಮನೆಯಲ್ಲಿ ಈಗಲೂ ಚಂದಮಾಮ ಕಥೆ ಪುಸ್ತಕಗಳ ಸಂಗ್ರಹ ಇರಬಹುದು. ಇನ್ನು ಕೆಲವರು ಜತನದಿಂದ ಇಟ್ಟುಕೊಂಡಿದ್ದರೂ ಗೆದ್ದಲು ತಿಂದಿರಬಹುದು. ಇನ್ನು ಕೆಲವರು ಮನೆ ಬದಲಾವಣೆಯ ಸಮಯದಲ್ಲಿ ಕಳೆದುಕೊಂಡಿರಬಹುದು.
ಈಗಲೂ ಸಾಕಷ್ಟು ಜನರು ಚಂದಮಾಮ ಕಥೆ ಪುಸ್ತಕಗಳನ್ನು ಹುಡುಕುತ್ತಿರಬಹುದು. ಸದಾ ಮೊಬೈಲ್‌ನಲ್ಲಿ ಮುಳುಗಿರುವ ಮಕ್ಕಳಿಗೆ, ಮೊಮ್ಮಕ್ಕಳಿಗೆ ಕಥೆ ಹೇಳೋಣ ಎಂದು ಚಂದಾಮಾಮ ಹುಡುಕುತ್ತ ಇರಬಹುದು.
ಇಂಟರ್‌ನೆಟ್ ಜಗತ್ತಿನ ಒಂದು ಅನುಕೂಲವೆಂದರೆ ಹಳೆಯ ಕಥೆ ಪುಸ್ತಕಗಳನ್ನು ಪಿಡಿಎಫ್ ರೂಪದಲ್ಲಿ ಸಂಗ್ರಹಿಸಿಡಬಹುದು. ಎಲ್ಲಿ ಬೇಕಾದರೂ ಆನ್‌ಲೈನ್‌ನಲ್ಲಿ ತೆರೆದು ಓದಬಹುದು.
ಚಂದಮಾಮ ಕೂಡ ...
Click here to read full article from source
To read the full article or to get the complete feed from this publication, please
Contact Us.