Bengaluru, ಮೇ 10 -- ಕನ್ನಡದ ʻಅಣ್ಣಯ್ಯʼ ಸೀರಿಯಲ್ ಜತೆಗೆ ತೆಲುಗಿನ ʻಅಮ್ಮಾಯಿಗಾರುʼ ಧಾರಾವಾಹಿಯಲ್ಲಿಯೂ ಬಿಜಿಯಾಗಿದ್ದಾರೆ. ತಮ್ಮ ನಟನೆಯ ಮೂಲಕ ಅಪಾರ ಅಭಿಮಾನಿಗಳನ್ನೂ ಸಂಪಾದಿಸಿದ್ದಾರೆ ನಟಿ ನಿಶಾ ರವಿಕೃಷ್ಣನ್.
ಸದ್ಯ ಕನ್ನಡದಲ್ಲಿ ಅಣ್ಣಯ್ಯ ಸೀರಿಯಲ್‌ನಲ್ಲಿ ಪಾರ್ವತಿಯಾಗಿ ನಿಶಾ ರವಿಕೃಷ್ಣನ್ ನಟಿಸುತ್ತಿದ್ದಾರೆ.
ಇದೀಗ ಇದೇ ನಟಿ ಬಹುದಿನಗಳ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಅಂದರೆ, ಮನೆ ಕಟ್ಟಿ ಅದರ ಗೃಹಪ್ರವೇಶ ನೆರವೇರಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಚೆಂದದ ಮನೆ ಕಟ್ಟಿ, ಇತ್ತೀಚೆಗಷ್ಟೇ ಅದರ ಗೃಹಪ್ರವೇಶ ಮಾಡಿದ್ದಾರೆ. ಆ ಗ್ರಹಪ್ರವೇಶದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿಯೂ ಹರಿದಾಡುತ್ತಿವೆ.
ನಿಶಾ ರವಿಕೃಷ್ಣನ್ ಬೆಂಗಳೂರಿನಲ್ಲಿಯೇ ಮನೆ ಕಟ್ಟಿದ್ದಾರೆ. ಆದರೆ, ಅದ್ಯಾವ ಏರಿಯಾ, ಎಲ್ಲಿ ಎಂಬಿತ್ಯಾದಿ ವಿವರ ಸದ್ಯಕ್ಕೆ ಲಭ್ಯವಿಲ್ಲ.
2018ರಲ್ಲಿ ಸರ್ವಮಂಗಳ ಮಾಂಗಲ್ಯೆ ಸೀರಿಯಲ್ ಮೂಲಕ ಕನ್ನಡ ಕಿರುತೆರೆಗೆ ಕಾಲಿರಿಸಿದ ನಿಶಾ, ಅದಾದ ಮೇಲೆ ಗಟ್ಟಿಮೇಳ ಮೂಲಕ ಹೆಚ್ಚು ಮುನ್ನೆಲೆಗೆ ಬಂದರು.
Pub...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.