Bangalore, ಮೇ 16 -- ಕತಾರ್ ರಾಜಕುಮಾರಿ ಅಲ್ ಮಯಾಸ್ಸಾ ಬಿಂಟ್ ಹಮದ್ ಅಲ್-ಥಾನಿ ಕತಾರ್ ರಾಜಮನೆತನದವರು. ಇವರು ಇನ್‌ಸ್ಟಾಗ್ರಾಂನಲ್ಲಿ ಸ್ಯಾಂಡಲ್‌ವುಡ್‌ನ ಯಶ್‌, ರಿಷಬ್‌ ಶೆಟ್ಟಿಯನ್ನು ಫಾಲೋ ಮಾಡುತ್ತಿಲ್ಲ. ಟಾಲಿವುಡ‌ನ ಪ್ರಭಾಸ್‌, ಕಾಲಿವುಡ್‌ನ ವಿಜಯ್‌, ರಜನಿಕಾಂತ್‌ರನ್ನೂ ಫಾಲೋ ಮಾಡುತ್ತಿಲ್ಲ. ಈಕೆ ಫಾಲೋ ಮಾಡುತ್ತಿರುವುದು ಬಾಲಿವುಡ್‌ನ ಐಶ್ವರ್ಯಾ ರೈ, ಸಲ್ಮಾನ್‌ ಖಾನ್‌, ಶಾರೂಖ್‌ ಖಾನ್‌ ಕೂಡ ಅಲ್ಲ. ಮತ್ಯಾರು ಅಂತೀರಾ?

ಕತಾರ್‌ನ ಮಾಜಿ ಎಮಿರ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ ಅವರ ಮಗಳು ಮತ್ತು ಎಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರ ಸಹೋದರಿ ಅಲ್ ಮಯಾಸ್ಸಾಗೆ ಬಾಲಿವುಡ್‌ನ ಒಬ್ಬರು ತಾರ ಅಚ್ಚುಮಚ್ಚು. ಅವರ ಸ್ನೇಹ ಒಂದು ದಶಕಕ್ಕಿಂತಲೂ ಹೆಚ್ಚು ಅನ್ನೋದು ವಿಶೇಷ.

ಶೇಖಾ ಅಲ್-ಮಯಾಸ್ಸಾ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಆದರೆ ಅವರು ಕೆಲವರನ್ನು ಮಾತ್ರ ಫಾಲೋ ಮಾಡುತ್ತಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಶೇಖಾ ಅಲ್-ಮಯಾಸ್ಸಾ ಅವರು ಜಗತ್ತಿನ...