ಭಾರತ, ಮೇ 2 -- ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರು ಅಮೋಘ ಆಟದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ವಿರುದ್ಧ 100 ರನ್ಗಳ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ಐಪಿಎಲ್ 2025 ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನಕ್ಕೇರಿದೆ. ಆದರೆ ಪಂದ್ಯಕ್ಕೂ ಮುನ್ನ ಗಾಯಗೊಂಡಿದ್ದ ಹಾರ್ದಿಕ್ಗೆ 7 ಹೊಲಿಗೆ ಬಿದ್ದಿತ್ತು. ಹೀಗಿದ್ದರೂ ಮೈದಾನಕ್ಕಿಳಿದು ಧೂಳೆಬ್ಬಿಸಿದ್ದಾರೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಅಭ್ಯಾಸದ ಸಮಯದಲ್ಲಿ ಲೋಕಲ್ ಸ್ಪಿನ್ನರ್ ವಿರುದ್ಧ ಸ್ವೀಪ್ ಶಾಟ್ ಆಡಿದ್ದರು. ಆಗ ಚೆಂಡು ಕಣ್ಣಿಗೆ ಬಿದ್ದು ಪೆಟ್ಟಾಗಿದ್ದು, ಏಳು 7 ಹೊಲಿಗೆ ಹಾಕಲಾಗಿದೆ. ತೀವ್ರ ಹೊಡೆತ ಮತ್ತು ನೋವಿದ್ದರೂ ವಿಶೇಷ ಕನ್ನಡಕವನ್ನು ಧರಿಸಿ ಆರ್ಆರ್ ವಿರುದ್ಧ ಕಣಕ್ಕಿಳಿದರು. ಜೊತೆಗೆ ಬ್ಯಾಟಿಂಗ್ನಲ್ಲಿ ಅಬ್ಬರಿಸಿದರು. ನಾಯಕನಾಗಿಯೂ ಮಿಂಚಿದರು. ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಹಾರ್ದಿಕ್ 23 ಎಸೆತಗಳಲ್ಲ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.