Bengaluru, ಏಪ್ರಿಲ್ 21 -- ಮಲಯಾಳಂನ ʻಎಲ್2; ಎಂಪುರಾನ್ʼ ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ಚಿಯಾನ್ ವಿಕ್ರಮ್ ನಟನೆಯ ಚಿತ್ರವೂ ಸಹ ಸ್ಟ್ರೀಮಿಂಗ್‌ಗೆ ಬರಲಿದೆ. ಈ ವಾರ ಡಿಜಿಟಲ್ ವೇದಿಕೆ ಪ್ರವೇಶಿಸಲಿರುವ 6 ಸಿನಿಮಾಗಳ ವಿವರ ಹೀಗಿದೆ.
ವೀರ ಧೀರ ಸೂರನ್: ಕಾಲಿವುಡ್ ನಟ ಚಿಯಾನ್ ವಿಕ್ರಮ್ ನಟನೆಯ ʻವೀರ ಧೀರ ಸೂರನ್: ಪಾರ್ಟ್ 2ʼ ಚಿತ್ರವು ಏಪ್ರಿಲ್ 24ರಂದು ಅಮೆಜಾನ್ ಪ್ರೈಂ ಒಟಿಟಿಯಲ್ಲಿ ಪ್ರಸಾರವಾಗಲಿದೆ. ತಮಿಳು ಜೊತೆಗೆ ತೆಲುಗು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಈ ಸಿನಿಮಾ ವೀಕ್ಷಿಸಬಹುದು. ಅರುಣ್ ಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ಎಲ್2; ಎಂಪುರಾನ್: ಮಾಲಿವುಡ್ ನಟ ಮೋಹನ್‌ಲಾಲ್ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಎಲ್2; ಎಂಪುರಾನ್ ಸಿನಿಮಾ ಏಪ್ರಿಲ್ 24ರಂದು ಜಿಯೋ ಹಾಟ್‌ಸ್ಟಾರ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಈ ಚಿತ್ರಕ್ಕೆ ಪೃಥ್ವಿರಾಜ್ ನಿರ್ದೇಶನ ಮಾಡಿದ್ದಾರೆ. ಮಲಯಾಳಿ ಭಾಷೆಯ ಜತೆ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.