Bengaluru, ಏಪ್ರಿಲ್ 29 -- ಒಟಿಟಿಗೆ ಎಂದಿನಂತೆ ಈ ವಾರವೂ 23 ಸಿನಿಮಾ ಮತ್ತು ವೆಬ್‌ಸರಣಿಗಳು ಡಿಜಿಟಲ್ ಸ್ಟ್ರೀಮಿಂಗ್ ಆಗಲಿವೆ. ನೆಟ್‌ಫ್ಲಿಕ್ಸ್, ಜಿಯೋ ಹಾಟ್‌ಸ್ಟಾರ್, ಅಮೆಜಾನ್ ಪ್ರೈಮ್, ಸೋನಿ ಲಿವ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹೊಸ ಹೊಸ ಸಿನಿಮಾಗಳು ಆಗಮಿಸಲಿವೆ. ಆ ಸಿನಿಮಾಗಳು ಯಾವುವು ಎಂಬುದನ್ನು ಇಲ್ಲಿ ನೋಡೋಣ.
ಇದನ್ನೂ ಓದಿ: ಒಟಿಟಿಗೆ ಬರ್ತಿದೆ ಮತ್ತೊಂದು ಕ್ರೈಮ್ ಥ್ರಿಲ್ಲರ್ ವೆಬ್‌ಸರಣಿ; ಮೇ 2 ರಿಂದ ಬ್ಲ್ಯಾಕ್ ವೈಟ್ ಅಂಡ್ ಗ್ರೇ ಲವ್ ಕಿಲ್ಸ್ ಪ್ರಸಾರ
ಆಪಲ್ ಪ್ಲಸ್ ಟಿವಿ: ಕೇರ್‌ಮೀ (ಇಂಗ್ಲಿಷ್ ಹಿಸ್ಟಾರಿಕಲ್ ಡ್ರಾಮಾ ವೆಬ್ ಸರಣಿ)- ಏಪ್ರಿಲ್ 30
ಚೌಪಾಲ್ ಒಟಿಟಿ: ಚಲ್ ಮೇರಾ ಪುಟ್ 2 (ಪಂಜಾಬಿ ಕಾಮಿಡಿ ಡ್ರಾಮಾ ಸಿನೆಮಾ)- ಏಪ್ರಿಲ್ 30
ಜೀ5 ಒಟಿಟಿ: ಕೊಸ್ಟಾವೋ (ಹಿಂದಿ ಬಯಾಗ್ರಫಿಕಲ್ ಕ್ರೈಮ್ ಡ್ರಾಮಾ ಚಿತ್ರ)- ಮೇ 1
ಇದನ್ನೂ ಓದಿ: ನೆಟ್‌ಫ್ಲಿಕ್ಸ್‌ಗೆ ಬರ್ತಿದೆ ಕ್ಷಣಕ್ಷಣಕ್ಕೂ ರೋಚಕ ತಿರುವು ಹೊಂದಿರುವ ವೆಡ್‌ನಸ್ ಡೇ ಸೀಸನ್ 2; ಇಲ್ಲಿದೆ ಸ್ಟ್ರೀಮಿಂಗ್ ವಿವರ
ಆಹಾ ಒಟಿಟಿ: ವೇರೆ ಲೆವೆಲ್ ಆಫೀಸ್ ರೀಲ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.